alex Certify 10 ರೂಪಾಯಿಗೆ ಕೆಜಿ ಪಡಿತರ ಅಕ್ಕಿ ಖರೀದಿಸಿ 16 ರೂ. ಗೆ ಮಾರಾಟ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ರೂಪಾಯಿಗೆ ಕೆಜಿ ಪಡಿತರ ಅಕ್ಕಿ ಖರೀದಿಸಿ 16 ರೂ. ಗೆ ಮಾರಾಟ !

కిలో రూ.10 కొనడం రూ. 16 విక్రయం....రోజూ ఇదే తంతు | Letest Telugu News

ತೆಲಂಗಾಣದ ವಾರಂಗಲ್‌ ಜಿಲ್ಲೆಯ ಎಲ್ಕತುರ್ಥಿ ತಾಲೂಕಿನ ಸೂರಾರಂ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಪಡಿತರ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೂರಾರಂ ಗ್ರಾಮದ ಚರ್ಚ್ ಬಳಿ ಸುಮಾರು 31 ಕ್ವಿಂಟಾಲ್ ಪಡಿತರ ಅಕ್ಕಿ ಚೀಲಗಳು ಇವೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಅಲ್ಲಿಗೆ ತೆರಳಿದ್ದರು.

ಈ ಚೀಲಗಳ ಬಳಿ ಭೀಮದೇವರಪಲ್ಲಿ ತಾಲೂಕಿನ ಕೊಪ್ಪೂರು ಗ್ರಾಮದ ನರ್ರಾವುಲ ಆಂಜನೇಯುಲು ಎಂಬಾತ ಇದ್ದ. ಕಿಲೋಗ್ರಾಂಗೆ 10 ರೂಪಾಯಿಗಳಂತೆ ಪಡಿತರ ಅಕ್ಕಿಯನ್ನು ಖರೀದಿಸಿ, ನಂತರ ಅವುಗಳನ್ನು ಕಿಲೋಗ್ರಾಂಗೆ 16 ರೂಪಾಯಿಗಳಂತೆ ಕೋಳಿ ಫಾರಂಗಳಿಗೆ ಮಾರಾಟ ಮಾಡುತ್ತಿರುವುದಾಗಿ ಆತ ತಿಳಿಸಿದ.

ಈ ಹಿನ್ನೆಲೆಯಲ್ಲಿ ಪೊಲೀಸರು ಆಂಜನೇಯುಲು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ದಾಳಿಯಲ್ಲಿ ಹೆಡ್ ಕಾನ್‌ಸ್ಟೆಬಲ್ ವಿಟಲ್, ಕಾನ್‌ಸ್ಟೆಬಲ್ ರಾಜು ಮತ್ತು ಹೋಂಗಾರ್ಡ್ ವೀರಸ್ವಾಮಿ ಪಾಲ್ಗೊಂಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kun en ægte detektiv kan Fejl og fylde: Hvor mange gange kan Syv fejl, du ikke bør have under din seng: Undgå Sådan sliber du kødkværnknive med eddike og papir: Denne hemmelighed Smiley-jagt: En hurtig og morsom puslespilsudfordring