23 ವರ್ಷದ ಬ್ರೆಜಿಲಿಯನ್ ಓನ್ಲಿ ಫ್ಯಾನ್ಸ್ ರೂಪದರ್ಶಿ ನಂಬಲಾರದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಸೆಕ್ಸ್ ನಲ್ಲಿ ನಿರತರಾಗಿದ್ದ ರೂಪದರ್ಶಿ ಬಾಲ್ಕನಿಯಿಂದ ಬಿದ್ದು ದುರಂತವಾಗಿ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿ ವೈರಲ್ ಆಗಿದೆ.
ಈ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ವೈರಲ್ ಆಗಿದೆ. ಅಲ್ಲಿ ಬಳಕೆದಾರ @MyLordBebo ಹೀಗೆ ಬರೆದಿದ್ದಾರೆ, “ಬ್ರೆಜಿಲ್ನಲ್ಲಿ, 23 ವರ್ಷದ ಓನ್ಲಿ ಫ್ಯಾನ್ಸ್ ರೂಪದರ್ಶಿ ಲೈಂಗಿಕ ಕ್ರಿಯೆ ಸಮಯದಲ್ಲಿ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದರು. ವ್ಯಾಪಕ ಬ್ರೆಜಿಲಿಯನ್ ವಲಯಗಳಲ್ಲಿ ಜನಪ್ರಿಯವಾಗಿದ್ದ ರೂಪದರ್ಶಿ ತನ್ನ ಪೋರ್ಟ್ಫೋಲಿಯೊವನ್ನು ವಿಸ್ತರಿಸಲು ನಿರ್ಧರಿಸಿದರು ಮತ್ತು ಹಲವಾರು ಪುರುಷರನ್ನು ಆಹ್ವಾನಿಸಿದರು ಎಂದು ಬರೆದುಕೊಂಡಿದ್ದಾರೆ. ಘಟನೆಯ ಸತ್ಯಾನುಸತ್ಯತೆ ಬಗ್ಗೆ ಸ್ಪಷ್ಟವಾಗಿಲ್ಲ.
ತನ್ನ ವಯಸ್ಕ ವಿಷಯ ಮತ್ತು ಹೆಚ್ಚಿನ ಅನುಯಾಯಿಗಳಿಗಾಗಿ ಬ್ರೆಜಿಲ್ನಾದ್ಯಂತ ವ್ಯಾಪಕವಾಗಿ ಗುರುತಿಸಲ್ಪಟ್ಟ ರೂಪದರ್ಶಿ, ತನ್ನ ಸಂಗಾತಿಗಳೊಂದಿಗೆ ಬಾಲ್ಕನಿಯಲ್ಲಿ ಸೆಕ್ಸ್ ನಲ್ಲಿ ತೊಡಗಿದ್ದಾಗ, ಅವರು ತುಂಬಾ ಮಗ್ನರಾದಾಗ, ರೂಪದರ್ಶಿ ತನ್ನ ಸಮತೋಲನವನ್ನು ಕಳೆದುಕೊಂಡು ಸಾವನ್ನಪ್ಪಿದಳು ಎನ್ನಲಾಗಿದೆ.
🇧🇷 In Brazil, a 23-year-old Onlyfans prostitute fell to her death from a balcony during sex.
The model, popular in wide Brazilian circles, decided to expand her portfolio and invited several men.
— Lord Bebo (@MyLordBebo) January 25, 2025