ಬೆಂಗಳೂರು : ಸಾರಿಗೆ ವ್ಯವಸ್ಥೆಗೆ “ಶಕ್ತಿ” ತುಂಬಿದ ಕಾಂಗ್ರೆಸ್ ಸರ್ಕಾರ ಬಿಜೆಪಿ ಅವಧಿಯಲ್ಲಿ ನಷ್ಟಕ್ಕೆ ಸಿಲುಕಿ ಗುಜರಿ ಸೇರಿದ್ದ ಸಾರಿಗೆ ಇಲಾಖೆ ಈಗ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ದೇಶಕ್ಕೆ ಮಾದರಿಯಾಗಿದೆ.
ಕೆ.ಎಸ್.ಆರ್.ಟಿ.ಸಿ ವಿವಿಧ ವಿಭಾಗಗಳಲ್ಲಿ 6 ಆಡ್ವಲ್ಡ್ ಶೋಡೌನ್ ಚಿನ್ನದ ಪ್ರಶಸ್ತಿ, 2 ಗ್ರೋ ಕೇರ್ ಇಂಡಿಯಾ, 1 ಪಿಆರ್ ಎಸ್ಐ ರಾಷ್ಟ್ರೀಯ ಪ್ರಶಸ್ತಿ ಸೇರಿ ಒಟ್ಟು 9 ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗಿಲ್ಲ ಬದಲಿಗೆ, ಅಭಿವೃದ್ದಿಗೆ ಮತ್ತಷ್ಟು ಶಕ್ತಿ ತುಂಬಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ .
ಸಾರಿಗೆ ವ್ಯವಸ್ಥೆಗೆ “ಶಕ್ತಿ” ತುಂಬಿದ ಕಾಂಗ್ರೆಸ್ ಸರ್ಕಾರ
ಬಿಜೆಪಿ ಅವಧಿಯಲ್ಲಿ ನಷ್ಟಕ್ಕೆ ಸಿಲುಕಿ ಗುಜರಿ ಸೇರಿದ್ದ ಸಾರಿಗೆ ಇಲಾಖೆ ಈಗ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ದೇಶಕ್ಕೆ ಮಾದರಿಯಾಗಿದೆ.
ಕೆ.ಎಸ್.ಆರ್.ಟಿ.ಸಿ ವಿವಿಧ ವಿಭಾಗಗಳಲ್ಲಿ 6 ಆಡ್ವಲ್ಡ್ ಶೋಡೌನ್ ಚಿನ್ನದ ಪ್ರಶಸ್ತಿ, 2 ಗ್ರೋ ಕೇರ್ ಇಂಡಿಯಾ, 1 ಪಿಆರ್ ಎಸ್ಐ… pic.twitter.com/a8L1zrLBum
— Karnataka Congress (@INCKarnataka) January 11, 2025