KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

BIG NEWS : ಬೆಂಗಳೂರಿನ ‘ಆಸ್ತಿ ಮಾಲೀಕ’ರೇ ಗಮನಿಸಿ : ‘ಇ – ಖಾತಾ’ ಪಡೆಯಲು ಈ 5 ದಾಖಲೆಗಳು ಕಡ್ಡಾಯ.!

Published December 27, 2024 at 5:10 am
Share
SHARE

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಇ – ಖಾತಾ ಪಡೆಯಲು ಐದು ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

ಮಾಲೀಕರ ಆಧಾರ್ ಕಾರ್ಡ್, ಆಸ್ತಿ ತೆರಿಗೆ ಐಡಿ, ಮಾರಾಟ / ರಿಜಿಸ್ಟರ್ ಡೀಡ್ ಸಂಖ್ಯೆ, ಬೆಸ್ಕಾಂ ಖಾತೆಯ ಸಂಖ್ಯೆ (ಖಾಲಿ ನಿವೇಶನವಿದ್ದರೆ ಅಗತ್ಯವಿಲ್ಲ), ಆಸ್ತಿ ಫೋಟೋ ಈ ಎಲ್ಲಾ ದಾಖಲೆಗಳು ಬಿಬಿಎಂಪಿಯಲ್ಲಿರುವ ದಾಖಲೆಗಳೊಂದಿಗೆ ಹೊಂದಾಣಿಕೆಯಾದರೆ ಕೂಡಲೇ ಅಂತಿಮ ಇ – ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಈ ಕುರಿತಂತೆ ಸಂಶಯವಿದ್ದಲ್ಲಿ ಇ – ಖಾತಾ ಸಹಾಯವಾಣಿ 94806 83695 ಗೆ ಕರೆ ಮಾಡಿ ಸಲಹೆ ಪಡೆಯಬಹುದು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಇ – ಖಾತಾ ಪಡೆಯಲು ಐದು ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಮಾಲೀಕರ ಆಧಾರ್‌ ಕಾರ್ಡ್‌, ಆಸ್ತಿ ತೆರಿಗೆ ಐಡಿ, ಮಾರಾಟ / ರಿಜಿಸ್ಟರ್‌ ಡೀಡ್‌ ಸಂಖ್ಯೆ, ಬೆಸ್ಕಾಂ ಖಾತೆಯ ಸಂಖ್ಯೆ (ಖಾಲಿ ನಿವೇಶನವಿದ್ದರೆ ಅಗತ್ಯವಿಲ್ಲ), ಆಸ್ತಿ ಫೋಟೋ ಈ ಎಲ್ಲಾ ದಾಖಲೆಗಳು ಬಿಬಿಎಂಪಿಯಲ್ಲಿರುವ ದಾಖಲೆಗಳೊಂದಿಗೆ… pic.twitter.com/yqaDHZpili

— DIPR Karnataka (@KarnatakaVarthe) December 26, 2024

;

You Might Also Like

BREAKING : ಶಾಸಕ ‘ಹೆಚ್.ವೈ ಮೇಟಿ’ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ CM ಸಿದ್ದರಾಮಯ್ಯ.!

JOB ALERT : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಬರೋಬ್ಬರಿ 45,000 ಗೃಹರಕ್ಷಕ ದಳ ಹುದ್ದೆಗಳಿಗೆ ನೇಮಕಾತಿ.!

ಶಿವಮೊಗ್ಗದಲ್ಲಿ ನವೆಂಬರ್ 7 ರಿಂದ 4 ದಿನ ಕೃಷಿ ಮೇಳ ಆಯೋಜನೆ

BIG NEWS : ಭಾರತದಲ್ಲಿ ಇಂದಿನಿಂದ ‘ChatGPT Go’ 1 ವರ್ಷ ಉಚಿತ : ಇದನ್ನು ಪಡೆಯಲು ಜಸ್ಟ್ ಹೀಗೆ ಮಾಡಿ.!

BREAKING : ಶಾಸಕ ‘ಹೆಚ್.ವೈ ಮೇಟಿ’ ನಿಧನಕ್ಕೆ B.S ಯಡಿಯೂರಪ್ಪ ಸೇರಿ ಹಲವು ಬಿಜೆಪಿ ನಾಯಕರಿಂದ ಸಂತಾಪ.!

TAGGED:BIG NEWS: Property owners of Bangalore note: These 5 documents are mandatory to get e-account.
Share This Article
Facebook Copy Link Print

Latest News

BREAKING : ಶಾಸಕ ‘ಹೆಚ್.ವೈ ಮೇಟಿ’ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ CM ಸಿದ್ದರಾಮಯ್ಯ.!
JOB ALERT : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಬರೋಬ್ಬರಿ 45,000 ಗೃಹರಕ್ಷಕ ದಳ ಹುದ್ದೆಗಳಿಗೆ ನೇಮಕಾತಿ.!
ಶಿವಮೊಗ್ಗದಲ್ಲಿ ನವೆಂಬರ್ 7 ರಿಂದ 4 ದಿನ ಕೃಷಿ ಮೇಳ ಆಯೋಜನೆ
BIG NEWS : ಭಾರತದಲ್ಲಿ ಇಂದಿನಿಂದ ‘ChatGPT Go’ 1 ವರ್ಷ ಉಚಿತ : ಇದನ್ನು ಪಡೆಯಲು ಜಸ್ಟ್ ಹೀಗೆ ಮಾಡಿ.!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
BREAKING : ಸ್ಯಾಂಡಲ್’ವುಡ್ ಖ್ಯಾತ ನಿರ್ಮಾಪಕ ಕೆ.ಗೋವಿಂದ್ ಇನ್ನಿಲ್ಲ |K.Govind Passes Away
BREAKING : ‘ಬಿಗ್ ಬಾಸ್’ ನ 17 ಸ್ಪರ್ಧಿಗಳು ಈಗಲ್’ಟನ್ ರೆಸಾರ್ಟ್ ಗೆ ಶಿಫ್ಟ್ , ಮೊಬೈಲ್-ಟಿವಿ ಬಳಕೆ ನಿಷೇಧ.!
SHOCKING : ಬಾ ರೇ* ಮಾಡು’ : ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ರಂಪಾಟ ಮಾಡಿದ ವಿದ್ಯಾರ್ಥಿನಿ ವಿಡಿಯೋ ವೈರಲ್ |WATCH VIDEO

Automotive

‘UPI’ ಬಳಕೆದಾರರೇ ಗಮನಿಸಿ : ‘PhonePe, Paytm’ ಅಪ್ಲಿಕೇಶನ್ ಗಳಲ್ಲಿ ಇನ್ಮುಂದೆ ‘ಕ್ರೆಡಿಟ್ ಕಾರ್ಡ್’ ಬಾಡಿಗೆ ಪಾವತಿ ನಿಷೇಧ.!
ಹೊಸ ಕಾರ್ ಖರೀದಿಸುವವರಿಗೆ ಗುಡ್ ನ್ಯೂಸ್: ಭಾರೀ ದರ ಇಳಿಕೆ ಮಾಡಿದ ಹುಂಡೈ, ಟಾಟಾ
BIG NEWS: ಸಾರ್ವಜನಿಕ ಸ್ಥಳದಲ್ಲಿ ವಾಹನ ಬಳಸದಿದ್ದರೆ ಮೋಟಾರು ವಾಹನ ತೆರಿಗೆ ವಿಧಿಸಬಾರದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Entertainment

BIG NEWS: ಕನ್ನಡ ಚಲನಚಿತ್ರಗಳ ಒಟಿಟಿ ವೇದಿಕೆ ರಚನೆಗೆ ಸರ್ಕಾರದಿಂದ ಸಮಿತಿ ರಚನೆ
BREAKING : ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ‘ರೋಬೋ ಶಂಕರ್’ ನಿಧನ |Robo Shankar Passes Away
BREAKING: ವೀಕ್ಷಕರಿಗೂ ‘ಬಿಗ್ ಬಾಸ್’ ಮನೆ ಪ್ರವೇಶಿಸುವ ಅದ್ಭುತ ಅವಕಾಶ

Sports

BREAKING: ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ 51 ಕೋಟಿ ರೂ. ನಗದು ಬಹುಮಾನ ಘೋಷಿಸಿದ ಬಿಸಿಸಿಐ
ಐಸಿಸಿ ಮಹಿಳಾ ವಿಶ್ವಕಪ್ ಗೆದ್ದ ಟೀಂ ಇಂಡಿಯಾ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಅಭಿನಂದನೆ
ಐಸಿಸಿ ಮಹಿಳಾ ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಪ್ರಶಸ್ತಿ ವಿಜೇತರ ಪಟ್ಟಿ: ತಂಡಕ್ಕೆ ಸಿಕ್ಕ ಬಹುಮಾನದ ಹಣವೆಷ್ಟು ಗೊತ್ತಾ..?

Special

Deepavali 2025 : ಪಟಾಕಿಯಿಂದ ಸುಟ್ಟ ಗಾಯಗಳಾದರೆ ಗುಣಪಡಿಸಲು ಇಲ್ಲಿದೆ ಸಿಂಪಲ್ ಮನೆಮದ್ದು.!
SHOCKING : ಬೇರೊಬ್ಬನ ಜೊತೆ ಅಫೇರ್ ಇಟ್ಟುಕೊಂಡ ಯುವತಿಯನ್ನ ಡ್ರಮ್’ನಲ್ಲಿ ಮುಳುಗಿಸಿ ಹತ್ಯೆಗೈದ ಲವರ್.!
Cockroach Tips : ಈ ಒಂದು ಎಲೆಯನ್ನು ನಿಮ್ಮ ಅಡುಗೆಮನೆಯಲ್ಲಿ ಇಟ್ಟರೆ, ಜಿರಳೆಗಳು ಓಡಿಹೋಗುತ್ತವೆ !

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?