alex Certify ಬೆಂಗಳೂರಿಗರಿಗೆ ವೀಕೆಂಡ್ ‘ಕರೆಂಟ್ ಶಾಕ್’ : ಇಂದು ಮತ್ತು ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power Cut | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿಗರಿಗೆ ವೀಕೆಂಡ್ ‘ಕರೆಂಟ್ ಶಾಕ್’ : ಇಂದು ಮತ್ತು ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು : ಬೆಸ್ಕಾಂ ನಿರ್ವಹಣಾ ಕಾರ್ಯ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 21, 22 ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಎಲ್ಲೆಲ್ಲಿ ಪವರ್ ಕಟ್..?

ಚಳ್ಳಕೆರೆ ರಸ್ತೆ ಪರಿಸರ, ಕೈಗಾರಿಕಾ ಪ್ರದೇಶ ಸುತ್ತಮುತ್ತಲಿನ ಪ್ರದೇಶಗಳು
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 (6 ಗಂಟೆಗಳು)
ಕಾಮನಬಾವಿ ಬಡವಾಣೆ, ಜೋಗಿಮಟ್ಟಿ ರಸ್ತೆ, ಕೋಟೆ ರಸ್ತೆ ಪರಿಸರ
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 (6 ಗಂಟೆಗಳು)
ಜಿಲ್ಲಾ ಪಂಚಾಯತ್ ಕಚೇರಿ ಸುತ್ತಮುತ್ತಲಿನ ಪ್ರದೇಶಗಳು, ಟೀಚರ್ಸ್ ಕಾಲೋನಿ, ಐಯುಡಿಪಿ ಲೇಔಟ್ ಪ್ರದೇಶ
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 (6 ಗಂಟೆಗಳು)
ಡಿ.ಎಸ್.ಹಳ್ಳಿ, ಕುಂಚಿಗನಹಳ್ಳಿ, ಇಂಗಳಧಾಳ್, ಇಂಗಳಧಾಳ್, ಲಂಬಾಣಿ ಹಟ್ಟಿ, ಕೆನ್ನೆಡೆಲು ಮತ್ತು ಸುತ್ತಮುತ್ತಲಿನ ಪ್ರದೇಶಗಳು
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 (6 ಗಂಟೆಗಳು)
ಬ್ರಹ್ಮಸಂದ್ರಗೊಲ್ಲರಹಟ್ಟಿ, ಕಪ್ಪೇನಹಳ್ಳಿ, ಜೋಡಿದೇವರಹಳ್ಳಿ, ಚಿನ್ನೇನಹಳ್ಳಿ, ಕಾಳೇನಹಳ್ಳಿ, ಸುನ್ವಿಕ್ ಫ್ಯಾಕ್ಟರಿ ಹತ್ತಿರ
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:00 (7 ಗಂಟೆಗಳು)
ದೊಡ್ಡಅಗ್ರಹಾರ, ಚಿಕ್ಕಅಗ್ರಹಾರ, ಕಂಚಿಗಾನಹಳ್ಳಿ, ಕೆಂಚಪ್ಪನಹಳ್ಳಿ
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:00 (7 ಗಂಟೆಗಳು)
ಇನ್ಹಳ್ಳಿ, ಸೀಬಾರ, ಇನ್ಹಳ್ಳಿ ಕುರುಬರಹಟ್ಟಿ, ಸಿದ್ದವನದುರ್ಗ ಸುತ್ತಮುತ್ತಲಿನ ಪ್ರದೇಶಗಳು
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 (6 ಗಂಟೆಗಳು)
ಮಾದನಾಯಕನಹಳ್ಳಿ, ಯಲವರ್ತಿ ಸುತ್ತಮುತ್ತಲಿನ ಪ್ರದೇಶಗಳು
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 (6 ಗಂಟೆಗಳು)
ಕಲ್ಲಹಳ್ಳಿ, ದ್ಯಾವನಹಳ್ಳಿ, ತೋಪುರಮಲ್ಲಿಗೆ, ಡಿ.ಕೆ.ಹಟ್ಟಿ ಸುತ್ತಮುತ್ತಲಿನ ಪ್ರದೇಶಗಳು
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 (6 ಗಂಟೆಗಳು)
ಜೆ.ಎನ್.ಕೋಟೆ, ನೆರೇನಹಳ್ಳಿ, ಕಳ್ಳಿಕೊಪ್ಪ, ಸಜ್ಜನಕೆರೆ, ಸುತ್ತಮುತ್ತಲಿನ ಪ್ರದೇಶಗಳು
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 (6 ಗಂಟೆಗಳು)
ಕೊಣನೂರು, ಆಲಘಟ್ಟ, ಚಿಕ್ಕೇನಹಳ್ಳಿ
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 (6 ಗಂಟೆಗಳು)
ಅಳಗವಾಯಿ, ಹಲವುದಾರ, ಓಬಳಾಪುರ, ಸಿದ್ದಾಪುರ, ಡಿ.ಮದಕರಿಪುರ, ದೊಡ್ಡಿಗನಾಳ
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 (6 ಗಂಟೆಗಳು)
ಡಿಸಿಎಂ ಲೇಔಟ್, ಶಕ್ತಿನಗರ, ಬನಶಂಕರಿ ದೇವಸ್ಥಾನ, ರಾಜೇಂದ್ರ ಬಡವಾಣೆ
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 (6 ಗಂಟೆಗಳು)
ಪಿಬಿ ರಸ್ತೆ, ಶಿವಪ್ಪಯ್ಯ ವೃತ್ತ, ಸಿದ್ದಮ್ಮ ಪಾರ್ಕ್, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳು
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 (6 ಗಂಟೆಗಳು)
ಎಸ್ಎಸ್ ಲೇಔಟ್ ಎ ಬ್ಲಾಕ್, ಎಸ್ಎಸ್ ಮಾಲ್, ಗ್ಲಾಸ್ ಹೌಸ್ ಏರಿಯಾ, ಶಾಮನೂರು ರಸ್ತೆ, ಲಕ್ಷ್ಮಿ ಫ್ಲೋರ್ ಮಿಲ್, ಸಿದ್ದವೀರಪ್ಪ ಬಡವಾಣೆ, ಕುವೆಂಪು ನಗರ, ಮಾವಿನತೋಪು, ಜಿಎಚ್-ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 (6 ಗಂಟೆಗಳು)
ಎಸ್ ಜೆಎಂ ನಗರ, ಎಸ್ ಎಂಕೆ ನಗರ, ಬಾಬು ಜಗಜೀವನ ನಗರ, ಮತ್ತು ಇತರ ಪ್ರದೇಶಗಳು, ದೇವರಾಜ್ ಅರಸ್ ಬಡವಾಣೆ, ವಿಜಯನಗರ ಬಡವಾಣೆ, ರಾಜೀವ್ ಗಾಂಧಿ ಬಡವಾಣೆ, ಎಸ್ಪಿ ಕಚೇರಿ, ಆರ್ ಟಿಒ ಕಚೇರಿ, ಎಸ್ ಎಂಕೆ ನಗರ.
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 (6 ಗಂಟೆಗಳು)
ಎಪಿಎಂಸಿ ಎ, ಬಿ, ಸಿ ಮತ್ತು ಡಿ ಬ್ಲಾಕ್, ಶಿವಬ್ಯಾಂಕ್ ಭಾರತ್ ಕಾಲೋನಿ, ಶೇಖರಪ್ಪ ನಗರ, ಕೆ.ಬಿ.ನಗರ, ಗೋಶಾಲೆ, ರುದ್ರಪ್ಪ ರೈಸ್ ಮಿಲ್, ಮಹೀಂದ್ರಾ ಶೋ ರೂಂ.
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 (6 ಗಂಟೆಗಳು)
ಮುಗಬ್ಲಾ, ಎಂ.ಹೊಸಹಳ್ಳಿ, ಕೆಂಬಡಿಗನಹಳ್ಳಿ
ಸಮಯ: ಬೆಳಿಗ್ಗೆ 10:30 ರಿಂದ ಸಂಜೆ 4:00 ರವರೆಗೆ (5 ಗಂಟೆ, 30 ನಿಮಿಷಗಳು)
ರಾಯಸಂದ್ರ, ಚೂಡಸಂದ್ರ, ಜಿ.ಆರ್.ಹೋಮ್ಸ್
ಸಮಯ: ಬೆಳಿಗ್ಗೆ 11:00 ರಿಂದ ಸಂಜೆ 4:00 (5 ಗಂಟೆಗಳು)

ಡಿ.22 ರಂದು ಈ ಪ್ರದೇಶದಲ್ಲಿ ಪವರ್ ಕಟ್

ಪೀಣ್ಯ 10 ನೇ ಮುಖ್ಯ ರಸ್ತೆ, 11ನೇ ಮುಖ್ಯ ರಸ್ತೆ, ಉಡುಪಿ ಹೋಟೆಲ್ ಸುತ್ತಮುತ್ತ, ಆರ್ ಪಾಲಿಟೆಕ್ನಿಕ್ ರಸ್ತೆ, ಲಕ್ಷ್ಮಿ ದೇವಿ ನಗರ, ಲಗ್ಗೆರೆ ಹಳೆ ಗ್ರಾಮ, ಇಸ್ರೋ 1ನೇ, 2ನೇ ಕ್ರಾಸ್, 1ನೇ ಹಂತದ ಪಿಐಎ ಏರಿಯಾ ಮತ್ತು ಲವಕುಶನಗರ, ರಾಜೀವ್ ಗಾಂಧಿ ನಗರ, ಚೌಡೇಶ್ವರಿ ನಗರ 6ನೇ, 7ನೇ, 8ನೇ, 9ನೇ ಕ್ರಾಸ್, 1ನೇ ಹಂತ ಪಿಐಎ 7ನೇ ಕ್ರಾಸ್, 1ನೇ ಹಂತ ಪಿಯುಎ, ಟಿಸಿಎಸ್ ಕ್ರಾಸ್ ರಸ್ತೆ ಬಳಿ, ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ.

ನೆಲಗೇದರನಹಳ್ಳಿ, ಹೆಚ್ ಎಂಟಿ ಲೇಔಟ್, ಶಿವಪುರ ಟಿ ಲೇಔಟ್, ಗೃಹಲಕ್ಷ್ಮಿ ಲೇಔಟ್, ಶಿವಪುರ ಬೆಳ್ಳಾರ್ ಲೇಔಟ್, ವಿನಾಯಕನಗರ, 8ನೇ ಮೈಲ್ ರಸ್ತೆ, ಜಾಲಹಳ್ಳಿ ಕ್ರಾಸ್, ಶೋಭಾ ಅಪಾರ್ಟ್ ಮೆಂಟ್, ಅಮರಾವತಿ ಲೇಔಟ್, ಕರ್ನಾಟಕ ಆಂಟಿಬಯೋಟಿಕ್ಸ್ ಪ್ರೈವೆಟ್ ಲಿಮಿಟೆಡ್, ಕೆಮ್ಮಪ್ಪಯ್ಯ ಗಾರ್ಡನ್ ನಗರ.ಕೆಮ್ಮಪ್ಪಯ್ಯ ಟೈಪ್ ತಿಗಳರಪಾಳ್ಯ ಮುಖ್ಯ ರಸ್ತೆ, ಪರ್ಲ್ ರಸ್ತೆ, ಮಾರುತಿ ಕೈಗಾರಿಕಾ ಎಸ್ಟೇಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ .

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...