ಬೆಂಗಳೂರು : ಬೆಂಗಳೂರಿಗರೇ ಗಮನಿಸಿ..ನಗರದ ಹಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ( ಶನಿವಾರ& ಭಾನುವಾರ) ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ. 2 ದಿನ ಬೆಳಗ್ಗೆಯಿಂದ ಸಂಜೆವರೆಗೂ ಪವರ್ ಕಟ್ ಇರಲಿದೆ.
ಶನಿವಾರ ಮೈಸೂರು ರೋಡ 7ನೇ ಅಡ್ಡರಸ್ತೆ, ಶ್ಯಾಮಣ್ಣ ಗಾರ್ಡನ, ಮಂಜುನಾಥ ನಗರ, , ಹೊಸ ಮತ್ತು ಹಳೆ ಗುಡ್ಡದ ಹಳ್ಳಿ, ಕುವೆಂಪುನಗರ, 5ನೆ ಮತ್ತು 4 ನೇ ಮೈಸೂರು ರೋಡ್ ಅಡ್ಡರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಪೈಪಲೈನ್, ಸಂತೋಷ ಟೆಂಟ, ಅನಂತ ರಾಮಯ್ಯ ಕಂಪೋಂಡ್
ಶನಿವಾರ ಮತ್ತು ಭಾನುವಾರ ಪವರ್ ಕಟ್..
66/11ಕೆ.ವಿ ‘ಸಿ’ ಸ್ಟೇಷನ್ ನಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ಶನಿವಾರ ಮತ್ತು ಭಾನುವಾರ ರಂದು ಬೆಳಗ್ಗೆ 5 ರಿಂದ ರಾತ್ರಿ 09:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆನ್ಸನ್ ಟೌನ್, ಶಿವಾಜಿನಗರ, ವಸಂತ ನಗರ, ಎಸ್.ಜಿ.ರಸ್ತೆ, ಟಾಸ್ಕರ್ ಟೌನ್, ಪಿ.ಜಿ.ಹಳ್ಳಿ, ಚಂದ್ರಯ್ಯ, ಕ್ವಿನ್ಸ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ
ಡಿಸೆಂಬರ್ 13, 14 ಮತ್ತು 15, 2024#Bescom #Poweroutage pic.twitter.com/KjsryIhU5W
— Namma BESCOM | ನಮ್ಮ ಬೆಸ್ಕಾಂ (@NammaBESCOM) December 13, 2024