
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿನ ಈ ಹೋಟೆಲ್ ಸಿಬ್ಬಂದಿ ನಾನ್ ಬೇಯಿಸುವಾಗ ಉಗುಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಗಾಜಿಯಾಬಾದ್‌ನ ಮೋದಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಟೇಲ್ ನಾಜ್‌ನಲ್ಲಿ ಈ ಘಟನೆ ನಡೆದಿದೆ.
ವೀಡಿಯೊದಲ್ಲಿ, ಸಿಬ್ಬಂದಿ ನಾನ್ ಅನ್ನು ತಂದೂರ್‌ಗೆ ಹಾಕುವ ಮೊದಲು ಉಗುಳುವುದನ್ನು ಕಾಣಬಹುದು. ಘಟನೆಯ ಸಮಯ ಮತ್ತು ದಿನಾಂಕ ತಿಳಿದಿಲ್ಲವಾದರೂ, ಗಾಜಿಯಾಬಾದ್‌ನ ಹೋಟೆಲ್ ಅಡುಗೆಯವರು ನಾನ್ ಮೇಲೆ ಉಗುಳುವುದನ್ನು ತೋರಿಸುತ್ತಿರುವುದರಿಂದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
गाजियाबाद में थूक कर नान बनाने का मामला सामने आया, पर वीडियो वायरल
मोदीनगर थाना क्षेत्र के नाज होटल का मामला pic.twitter.com/fknamvKsgw
— Priya singh (@priyarajputlive) December 12, 2024