Shocking Video: ಕಾರ್ಗೋ ಸ್ಕ್ಯಾನ್ ಮಾಡುವಾಗ ಪೆಟ್ಟಿಗೆಯೊಳಗೆ ಪತ್ತೆಯಾಯ್ತು ಮೃತ ಶಿಶು

ಡಿಸೆಂಬರ್ 3 ರಂದು ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸ್ಕ್ಯಾನ್ ಮಾಡುವಾಗ ಪೆಟ್ಟಿಗೆಯೊಳಗೆ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.

ಲಕ್ನೋದಿಂದ ಮುಂಬೈಗೆ ಪಾರ್ಸೆಲ್ ಕಳುಹಿಸಲು ಯತ್ನಿಸುತ್ತಿದ್ದ ಕೊರಿಯರ್ ಏಜೆಂಟ್‌ನ ಲಗೇಜ್‌ನಲ್ಲಿ ಪೆಟ್ಟಿಗೆಯೊಳಗೆ ನಿರ್ಜೀವ ಶಿಶು ಪತ್ತೆಯಾಗಿದೆ.

ಪತ್ತೆಯಾದ ನಂತರ, ಸರಕು ಕಾರ್ಮಿಕರು ತಕ್ಷಣವೇ ಸಿಐಎಸ್ಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ವಿಚಾರಣೆಗಾಗಿ ಕೊರಿಯರ್ ಏಜೆಂಟ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read