ತಿಲೋಯ್‌ನಲ್ಲಿ ನಡೆಯುತ್ತಿರುವ ರಾಮ್ ಕಥಾ ಸಂದರ್ಭದಲ್ಲಿ, ಉತ್ತರ ಪ್ರದೇಶದ ಬಿಜೆಪಿ ಶಾಸಕ ಮಾಯಂಕೇಶ್ವರ್ ಶರಣ್ ಸಿಂಗ್ ಭಾರತದಲ್ಲಿ ವಾಸಿಸಬೇಕೆಂದರೆ “ರಾಧೆ ರಾಧೆ” ಎಂದು ಪಠಿಸುವುದು ಅಗತ್ಯ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.
ಡಿಸೆಂಬರ್ 2 ರಂದು ಸುದ್ದಿ ಸಂಸ್ಥೆ IANS ಹಂಚಿಕೊಂಡ ವೀಡಿಯೊದಲ್ಲಿ, ಸಿಂಗ್ ಅವರು ವೇದಿಕೆಯ ಮೇಲೆ “ಹಿಂದೂಸ್ತಾನ್ ಮೇ ರೆಹನಾ ಹೈ ತೋ……….” ಎಂದು ಹೇಳಿದ್ದಾರೆ. (ನೀವು ಹಿಂದೂಸ್ತಾನದಲ್ಲಿ ವಾಸಿಸಲು ಬಯಸಿದರೆ……..’ ) ಎಂದು ಘೋಷಣೆ ಮಾಡುತ್ತಿದ್ದಂತೆ, ಅವರ ಬೆಂಬಲಿಗರು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದವರು .”ರಾಧೆ ರಾಧೆ’ ಕೆಹನಾ ಹೈ” ಎಂದು ಪ್ರತಿಧ್ವನಿಸಿದ್ದಾರೆ.
Amethi, UP: During the ongoing Ram Katha in Tiloi, BJP MLA Mayankeshwar Sharan Singh made a public statement, says, “If you want to live in Hindustan, you must say ‘Radhe Radhe’ ” pic.twitter.com/k3wJrlPf7G
— IANS (@ians_india) December 2, 2024