alex Certify ಗಮನಿಸಿ…! ಭಾರಿ ಮಳೆ ಹಿನ್ನೆಲೆ ಅನೇಕ ರೈಲು ಸಂಚಾರ ಬಂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ…! ಭಾರಿ ಮಳೆ ಹಿನ್ನೆಲೆ ಅನೇಕ ರೈಲು ಸಂಚಾರ ಬಂದ್

ಚೆನ್ನೈ: ತಮಿಳುನಾಡಿನಲ್ಲಿ ಭಾರಿ ಮಳೆ ಆಗುತ್ತಿರುವ ಕಾರಣ ಚೆನ್ನೈನಿಂದ ಬೆಂಗಳೂರು ಮತ್ತು ಮೈಸೂರಿಗೆ ಸಂಚರಿಸುವ ಕೆಲವು ರೈಲುಗಳ ಸಂಚಾರವನ್ನು ಬುಧವಾರ ರದ್ದು ಮಾಡಲಾಗಿದೆ.

ಚೆನ್ನೈ- ಬೆಂಗಳೂರು(ರೈಲು ಸಂಖ್ಯೆ 12657)

ಚೆನ್ನೈ –ಬೆಂಗಳೂರು(12607)

ಬೆಂಗಳೂರು –ಚೆನ್ನೈ(12608)

ಚೆನ್ನೈ –ಮೈಸೂರು(12609)

ಮೈಸೂರು –ಚೆನ್ನೈ(12610)

ಚೆನ್ನೈ ಬೆಂಗಳೂರು(12027)

ಬೆಂಗಳೂರು –ಚೆನ್ನೈ(12028) ರೈಲುಗಳ ಸಂಚಾರ ರದ್ದು ಮಾಡಲಾಗಿದೆ.

ಮೈಸೂರು –ಬೆಂಗಳೂರು(20623)

ಬೆಂಗಳೂರು –ಮೈಸೂರು(20624)

ಮೈಸೂರು -ಚೆನ್ನೈ ಸೆಂಟ್ರಲ್(16022) ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...