HomeIndiaಬಾಲಿವುಡ್ ನಟಿ 'ದೀಪಿಕಾ ಪಡುಕೋಣೆ' ಪುತ್ರಿಯ ಡೀಪ್ ಫೇಕ್ ಫೋಟೋ ವೈರಲ್ |Deep Fake

ಬಾಲಿವುಡ್ ನಟಿ ‘ದೀಪಿಕಾ ಪಡುಕೋಣೆ’ ಪುತ್ರಿಯ ಡೀಪ್ ಫೇಕ್ ಫೋಟೋ ವೈರಲ್ |Deep Fake

‘ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಮಗಳ ಡೀಪ್ ಫೇಕ್ ಫೋಟೋ ವೈರಲ್ ಆಗಿದ್ದು, ಇದಕ್ಕೆ ನಟಿ ದೀಪಿಕಾ ಪ್ರತಿಕ್ರಿಯೆ ನೀಡಿದ್ದಾರೆ.

ದೀಪಿಕಾ ಅವರ ಮಗಳನ್ನು ಮಾರ್ಫಿಂಗ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿ ಬಿಟ್ಟಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ ಫೋಟೋಗಳು ವೈರಲ್ ಆಗಿವೆ.

ಮಗ ಎಷ್ಟು ಮುದ್ದಾಗಿದೆ.. ಜೂನಿಯರ್ ದೀಪಿಕಾ ಎಂದೆಲ್ಲಾ ಕರೆಯುತ್ತಿದ್ದಾರೆ. ಆದರೆ, ಇದೆಲ್ಲವನ್ನೂ ನೋಡಿದ ದೀಪಿಕಾ ಪಡುಕೋಣೆ ಸಿಟ್ಟಾಗಿದ್ದಾರೆ. ಫೋಟೋಗಳನ್ನು ಯಾರು ಹಂಚಿಕೊಂಡಿದ್ದಾರೆ? ಫೋಟೋದಲ್ಲಿರುವ ಮಗು ನಮ್ಮ ಮಗಳಲ್ಲ…ಇದು ನಕಲಿ ಎಂದಿದ್ದಾರೆ.ಇತ್ತೀಚಿನ ದಿನಗಳಲ್ಲಿ, ಹೊಸದಾಗಿ ಅಭಿವೃದ್ಧಿಪಡಿಸಿದ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಡೀಪ್ ಫೇಕ್ ಫೋಟೋ ರಚಿಸಲಾಗುತ್ತಿದೆ” ಎಂದು ಅವರು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular