HomeInternationalBREAKING : ನೇಪಾಳದಲ್ಲಿ ನದಿಗೆ ಉರುಳಿದ ಭಾರತದ ಬಸ್ ; 11 ಮಂದಿ ಸಾವು...

BREAKING : ನೇಪಾಳದಲ್ಲಿ ನದಿಗೆ ಉರುಳಿದ ಭಾರತದ ಬಸ್ ; 11 ಮಂದಿ ಸಾವು |Nepal Accident

ನವದೆಹಲಿ: ನೇಪಾಳದ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಭಾರತೀಯ ನೋಂದಾಯಿತ ಪ್ರಯಾಣಿಕರ ಬಸ್ ಉರುಳಿದ ಪರಿಣಾಮ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ಸುಮಾರು 40 ಪ್ರಯಾಣಿಕರನ್ನು ಹೊತ್ತ ಬಸ್ ಪೊಖಾರಾದಿಂದ ಕಠ್ಮಂಡುವಿಗೆ ತೆರಳುತ್ತಿತ್ತು. ತನಾಹುನ್ನ ಜಿಲ್ಲಾ ಪೊಲೀಸ್ ಕಚೇರಿಯ ಡಿಎಸ್ಪಿ ದೀಪ್ಕುಮಾರ್ ರಾಯ ಅವರು ಅಪಘಾತವನ್ನು ದೃಢಪಡಿಸಿದರು ಮತ್ತು ಬಸ್ ನದಿಯ ದಡದಲ್ಲಿ ಬಿದ್ದಿತ್ತು ಎಂದು ವರದಿ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular