ಬೆಂಗಳೂರು : ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ಆಯ್ಕೆಯಾಗಿದ್ದು, ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ನೇಮಕಗೊಂಡಿರುವ ಯುವ ಕ್ರಿಯಾಶೀಲ ನಾಯಕಿ ಸೌಮ್ಯಾ ರೆಡ್ಡಿ ಅವರಿಗೆ ಅಭಿನಂದನೆಗಳು. ಕಾಂಗ್ರೆಸ್ ಎಂಬ ಚಳವಳಿಯನ್ನು ನಾಡಿನ ಮನೆ – ಮನಗಳಿಗೆ ತಲುಪಿಸುವ ಈ ಹೊಸ ಜವಾಬ್ದಾರಿಯನ್ನು ತಾವು ಯಶಸ್ವಿಯಾಗಿ ನಿರ್ವಹಿಸುತ್ತೀರೆಂಬ ಭರವಸೆ ನನಗಿದೆ. ಶುಭವಾಗಲಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ನೇಮಕಗೊಂಡಿರುವ ಯುವ ಕ್ರಿಯಾಶೀಲ ನಾಯಕಿ ಸೌಮ್ಯಾ ರೆಡ್ಡಿ ಅವರಿಗೆ ಅಭಿನಂದನೆಗಳು.
ಕಾಂಗ್ರೆಸ್ ಎಂಬ ಚಳವಳಿಯನ್ನು ನಾಡಿನ ಮನೆ – ಮನಗಳಿಗೆ ತಲುಪಿಸುವ ಈ ಹೊಸ ಜವಾಬ್ದಾರಿಯನ್ನು ತಾವು ಯಶಸ್ವಿಯಾಗಿ ನಿರ್ವಹಿಸುತ್ತೀರೆಂಬ ಭರವಸೆ ನನಗಿದೆ. ಶುಭವಾಗಲಿ. @Sowmyareddyr pic.twitter.com/gnvGlK4LIo— Siddaramaiah (@siddaramaiah) August 14, 2024

