ರೀಲ್ಸ್ ಮಾಡುವಾಗ ವಿಡಿಯೋ ಮಾಡುವಾಗ ಅಪಾರ್ಟ್ಮೆಂಟ್ ನ 6ನೇ ಮಹಡಿಯಿಂದ ಬಿದ್ದು ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.
ಗಾಜಿಯಾಬಾದ್ ನ ಇಂದಿರಾಪುರಂ ಪ್ರದೇಶದಲ್ಲಿರುವ ಕ್ಲೌಡ್ -9 ಸೊಸೈಟಿಯ ನಿವಾಸಿ 16 ವರ್ಷದ ಮೋನಿಷಾ ರೀಲ್ಸ್ ಮಾಡಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಬಾಲಕಿಯನ್ನು ನೆರೆಹೊರೆಯವರು ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿ ಅವಳು ಚಿಕಿತ್ಸೆ ಪಡೆಯುತ್ತಿದ್ದಾಳೆ. ಸದ್ಯ ಆಕೆಯ ಕಾಲು ಮುರಿದಿದ್ದು, ಇತರ ಗಾಯಗಳಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎಂದು ಇಂದಿರಾಪುರಂನ ಸಹಾಯಕ ಪೊಲೀಸ್ ಆಯುಕ್ತ ಸ್ವತಂತ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
Reels बनाने की लत किस कदर जानलेवा साबित हो सकती है, उसका उदाहरण है यह वीडियो। #गाजियाबाद के ई इंदिरापुरम सोसाइटी की छठी मंजिल स्थित अपनी बालकनी में मोनिशा नाम की यह लड़की रील बना रही थी, उसी दौरान मोबाइल हाथ से छिटका, उसे बचाने में यह भी नीचे आ गिरी।
pic.twitter.com/FTsJd8Ba3K— Vivekanand Singh Kushwaha (@Journo_vivek) August 13, 2024

