ಪ್ಯಾರಿಸ್: ಭಾರತದ ಮಹಿಳಾ ಟೇಬಲ್ ಟೆನಿಸ್ ತಂಡ ಪ್ಯಾರಿಸ್ ಒಲಿಂಪಿಕ್ಸ್ ನ 16ನೇ ಸುತ್ತಿನಲ್ಲಿ ರೊಮೇನಿಯಾವನ್ನು 5 ಸೆಟ್ ಗಳಿಂದ ಮಣಿಸಿ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದೆ.
ಮೂರನೇ ಗೇಮ್ ಅನ್ನು ಮಣಿಕಾ ಬಾತ್ರಾ 11-9ರಿಂದ ಗೆದ್ದುಕೊಂಡರು. ಈ ಮೂಲಕ ಭಾರತದ ಅಗ್ರ ಶ್ರೇಯಾಂಕಿತ ಸಿಂಗಲ್ಸ್ ಆಟಗಾರ್ತಿ ಭಾರತವನ್ನು ಕ್ವಾರ್ಟರ್ ಫೈನಲ್ ಗೆ ಕೊಂಡೊಯ್ದಿದ್ದಾರೆ.