alex Certify ರಾಜ್ಯದ 20 ಹೋಬಳಿಗಳಲ್ಲಿ ವಸತಿ ಶಾಲೆ ಆರಂಭಿಸಲು ಸರ್ಕಾರ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ 20 ಹೋಬಳಿಗಳಲ್ಲಿ ವಸತಿ ಶಾಲೆ ಆರಂಭಿಸಲು ಸರ್ಕಾರ ಆದೇಶ

ಬೆಂಗಳೂರು: ವಸತಿ ಶಾಲೆಗಳು ಇಲ್ಲದ ರಾಜ್ಯದ 20 ವಿವಿಧ ಹೋಬಳಿಗಳಲ್ಲಿ 2024 -25 ನೇ ಸಾಲಿನಿಂದ ಹೊಸದಾಗಿ ವಸತಿ ಶಾಲೆಗಳನ್ನು ಆರಂಭಿಸಲು ಸರ್ಕಾರ ಆದೇಶಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನುಗೊಂಡಹಳ್ಳಿ, ಚಿಕ್ಕಬಳ್ಳಾಪುರದ ಕೈವಾರ, ದಾವಣಗೆರೆಯ ಸಂತೆಬೆನ್ನೂರು, ಸಾಸ್ವೆಹಳ್ಳಿ, ಕೋಲಾರದ ಕಾಮಸಮುದ್ರ, ತುಮಕೂರಿನ ಅಮೃತೂರು, ಮೈಸೂರಿನ ಬೆಟ್ಟದಪುರ, ಮಂಡ್ಯದ ಕಿರುಗಾವಲು ಮತ್ತು ಕೊತ್ತತ್ತಿ, ಚಿಕ್ಕಮಗಳೂರಿನ ಬೀರೂರು, ಹಾಸನದ ಜಾವಗಲ್, ದಕ್ಷಿಣ ಕನ್ನಡದ ಉಲ್ಲಾಳ, ಕೊಡಗಿನ ಹುದಿಕೇರಿ, ಬೆಳಗಾವಿಯ ಯಮಕನಮರಡಿ, ಉತ್ತರ ಕನ್ನಡದ ಕುಂಬಾರವಾಡ, ಕಿನ್ನರ ವಿಜಯಪುರದ ಮನಗೂಳಿ, ಬೀದರ್ ನ ಖಟಕಚಿಂಚೋಳಿ, ರಾಯಚೂರಿನ ಜವಳಗೆರೆ, ವಾಮನ ಕಲ್ಲೂರು ಹೋಬಳಿಗಳಲ್ಲಿ ಹೊಸದಾಗಿ ವಸತಿ ಶಾಲೆಗಳನ್ನು ತೆರೆಯಲು ಸರ್ಕಾರ ಆದೇಶಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...