alex Certify JOB ALERT : ನೀವು ಬಿ.ಟೆಕ್ ಓದಿದ್ದೀರಾ? : SAIL ನಲ್ಲಿದೆ 50,000 ಸಂಬಳದ ಕೆಲಸ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

JOB ALERT : ನೀವು ಬಿ.ಟೆಕ್ ಓದಿದ್ದೀರಾ? : SAIL ನಲ್ಲಿದೆ 50,000 ಸಂಬಳದ ಕೆಲಸ.!

=ಡಿಜಿಟಲ್ ಡೆಸ್ಕ್ : ‘ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್ಎಐಎಲ್) 249 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು: 249

ಖಾಲಿ ಹುದ್ದೆಗಳ ವಿವರ
1. ಮ್ಯಾನೇಜ್ಮೆಂಟ್ ಟ್ರೈನಿ ಟೆಕ್ನಿಕಲ್ (ಕೆಮಿಕಲ್): 10 ಹುದ್ದೆಗಳು
2. ಮ್ಯಾನೇಜ್ಮೆಂಟ್ ಟ್ರೈನಿ ಟೆಕ್ನಿಕಲ್ (ಸಿವಿಲ್): 21 ಹುದ್ದೆಗಳು
3. ಮ್ಯಾನೇಜ್ಮೆಂಟ್ ಟ್ರೈನಿ ಟೆಕ್ನಿಕಲ್ (ಕಂಪ್ಯೂಟರ್): 9 ಹುದ್ದೆಗಳು
4. ಮ್ಯಾನೇಜ್ಮೆಂಟ್ ಟ್ರೈನಿ ಟೆಕ್ನಿಕಲ್ (ಎಲೆಕ್ಟ್ರಿಕಲ್): 61 ಹುದ್ದೆಗಳು
5. ಮ್ಯಾನೇಜ್ಮೆಂಟ್ ಟ್ರೈನಿ ಟೆಕ್ನಿಕಲ್ (ಎಲೆಕ್ಟ್ರಾನಿಕ್ಸ್): 5 ಹುದ್ದೆಗಳು
6. ಮ್ಯಾನೇಜ್ಮೆಂಟ್ ಟ್ರೈನಿ ಟೆಕ್ನಿಕಲ್ (ಇನ್ಸ್ಟ್ರುಮೆಂಟೇಶನ್): 11 ಹುದ್ದೆಗಳು
7. ಮ್ಯಾನೇಜ್ಮೆಂಟ್ ಟ್ರೈನಿ ಟೆಕ್ನಿಕಲ್ (ಮೆಕ್ಯಾನಿಕಲ್): 69 ಹುದ್ದೆಗಳು
8. ಮ್ಯಾನೇಜ್ಮೆಂಟ್ ಟ್ರೈನಿ ಟೆಕ್ನಿಕಲ್ (ಮೆಟಲರ್ಜಿ): 63 ಹುದ್ದೆಗಳು

ವಿದ್ಯಾರ್ಹತೆ: ಕನಿಷ್ಠ ಶೇ.65ರಷ್ಟು ಅಂಕಗಳೊಂದಿಗೆ ಇಂಜಿನಿಯರಿಂಗ್ ತೇರ್ಗಡೆಯಾಗಿರಬೇಕು.
ವಯೋಮಿತಿ: ಜುಲೈ 25ಕ್ಕೆ ಅನ್ವಯವಾಗುವಂತೆ 28 ವರ್ಷ ಮೀರಿರಬಾರದು.

ಸಂಬಳ: ರೂ. 50,000/-

ಆಯ್ಕೆ ಪ್ರಕ್ರಿಯೆ: ಗೇಟ್-2024 ಸ್ಕೋರ್, ಗ್ರೂಪ್ ಡಿಸ್ಕಷನ್ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 25-07-2024

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...