HomeIndiaBREAKING : 'ಸ್ವಾತಿ ಮಲಿವಾಲ್' ಮೇಲೆ ಹಲ್ಲೆ ಕೇಸ್ : 'ಬಿಭವ್ ಕುಮಾರ್' ನ್ಯಾಯಾಂಗ ಬಂಧನ...

BREAKING : ‘ಸ್ವಾತಿ ಮಲಿವಾಲ್’ ಮೇಲೆ ಹಲ್ಲೆ ಕೇಸ್ : ‘ಬಿಭವ್ ಕುಮಾರ್’ ನ್ಯಾಯಾಂಗ ಬಂಧನ ಅವಧಿ ಜು. 16ರವರೆಗೆ ವಿಸ್ತರಣೆ

ನವದೆಹಲಿ : ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ನ್ಯಾಯಾಂಗ ಬಂಧನ ಜು. 16ರವರೆಗೆ ವಿಸ್ತರಣೆ ಮಾಡಲಾಗಿದೆ.

ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ತಿಸ್ ಹಜಾರಿ ನ್ಯಾಯಾಲಯ ಜುಲೈ 16 ರವರೆಗೆ ವಿಸ್ತರಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular