HomeEntertainment'ನಾಟ್ ಔಟ್' ಚಿತ್ರದ ಟ್ರೈಲರ್ ರಿಲೀಸ್

‘ನಾಟ್ ಔಟ್’ ಚಿತ್ರದ ಟ್ರೈಲರ್ ರಿಲೀಸ್

ಅಜಯ್ ಪೃಥ್ವಿ ಹಾಗೂ ರಚನಾ ಇಂದರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ನಾಟ್ ಔಟ್’ ಚಿತ್ರದ ಟ್ರೈಲರ್ ಅನ್ನು ಯು ಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ನೋಡುಗರ ಗಮನ ಸೆಳೆಯುವುದಲ್ಲದೆ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ.

ಅಂಬರೀಶ ಎಂ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಜಯ್ ಪೃಥ್ವಿ, ರವಿಶಂಕರ್, ರಚನಾ ಇಂದರ್, ಕಾಕ್ಕ್ರೋಚ್ ಸುಧಿ, ಸಲ್ಮಾನ್, ಪ್ರಶಾಂತ್ ಸಿದ್ದಿ, ಗೋಪಾಲ್ ಕೃಷ್ಣ ದೇಶಪಾಂಡೆ, ಗೋವಿಂದೇಗೌಡ, ಬಣ್ಣ ಹಚ್ಚಿದ್ದಾರೆ. ಜುಡ ಸ್ಯಾಂಡಿ ಅವರ ಸಂಗೀತ ಸಂಯೋಜನೆ ಇದ್ದು, ಕೆಎಂ ಪ್ರಕಾಶ್ ಸಂಕಲನ,  ಹಾಲೇಶ್ ಛಾಯಾಗ್ರಹಣ, ಹಾಗೂ ನಿರ್ದೇಶಕ ಅಂಬರೀಶ ಎಂ ಅವರ ಸಾಹಸ ನಿರ್ದೇಶನವಿದೆ. ರಾಷ್ಟ್ರಕೂಟ ಪಿಕ್ಚರ್ಸ್ ಬ್ಯಾನರ್ ನಡಿ ವಿ ರವಿಕುಮಾರ್ ಹಾಗೂ ಶಾಮ್ ಶುದ್ದಿನ್ ನಿರ್ಮಾಣ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular