ಇಲ್ಲಿದೆ ದೇವರ ನಾಡಿನ ಸುಂದರ ರೈಲು ನಿಲ್ದಾಣಗಳ ಫೋಟೋ

ಕೇರಳ ತನ್ನ ಪ್ರಕೃತಿ ಸೌಂದರ್ಯದಿಂದಲೇ ’ದೇವರ ನಾಡು’ ಎಂಬ ಟ್ಯಾಗ್‌ಲೈನ್ ಮೂಲಕ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿನ ಕರಾವಳಿ ಹಾಗೂ ನಿತ್ಯ ಹರಿದ್ವರ್ಣ ಕಾಡುಗಳ ನಡುವೆ ಪ್ರಯಾಣ ಮಾಡುವುದು ಸಹ ಒಂದು ಸುಂದರ ಅನುಭವ.

ಇಂಥ ಕೇರಳದಲ್ಲಿರುವ ರೈಲ್ವೇ ನಿಲ್ದಾಣಗಳೂ ಸಹ ಬಹಳ ಸುಂದರವಾದ ಜಾಗಗಳಲ್ಲಿದ್ದು, ಪ್ರಯಾಣಿಕರನ್ನು ತಮ್ಮ ಸೌಂದರ್ಯದಿಂದ ಸೆಳೆಯುತ್ತವೆ.

ದೇವರ ನಾಡಿನಲ್ಲಿರುವ ಇಂಥ ಎಂಟು ಸುಂದರ ರೈಲ್ವೇ ನಿ‌ಲ್ದಾಣಗಳ ಪಟ್ಟಿಯನ್ನು ಈ ಲಿಂಕ್‌ನಲ್ಲಿ ಒಮ್ಮೆ ನೋಡಿ ನೀವೂ ಆನಂದಿಸಿ. ಇವೇ ನೋಡಿ ಆ ನಿಲ್ದಾಣಗಳು:

ಚಂದನ್‌ತೋಪ್

ಚೆರುಕ್ಕಾರಾ

ಮೆಲತ್ತೂರ್‌

ಮುತ್ತಲಮಾಡಾ

ಪಟ್ಟಿಕ್ಕಾಡ್

ಥೇನ್ಮಲಾ

ತುವ್ವೂರ್‌

ಮಲಪ್ಪುಳ

8 Greenest Railway Stations in Kerala

8 Greenest Railway Stations in Kerala

8 Greenest Railway Stations in Kerala

8 Greenest Railway Stations in Kerala

8 Greenest Railway Stations in Kerala

8 Greenest Railway Stations in Kerala

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read