BREAKING : ಇಸ್ರೇಲ್ ದಾಳಿಯಲ್ಲಿ ಇರಾನ್’ನ 6 ಪರಮಾಣು ವಿಜ್ಞಾನಿಗಳು ಸಾವು |6 Nuclear scientists killed 

ಡಿಜಿಟಲ್ ಡೆಸ್ಕ್ : ಇರಾನ್ ಮಿಲಿಟರಿ ಮತ್ತು ಪರಮಾಣು ತಾಣಗಳ ವಿರುದ್ಧ ದಾಳಿಗಳ ಅಲೆಯನ್ನು ಪ್ರಾರಂಭಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಇಸ್ರೇಲ್ ದಾಳಿಯಲ್ಲಿ ಇರಾನ್’ನ 6 ಪರಮಾಣು ವಿಜ್ಞಾನಿಗಳು ಸಾವನ್ನಪ್ಪಿದ್ದಾರೆ.

ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಪರಿಣಾಮವಾಗಿ, 6 ಪರಮಾಣು ವಿಜ್ಞಾನಿಗಳು ಸಾವನ್ನಪ್ಪಿದ್ದಾರೆ . ಇರಾನ್ನ ಪರಮಾಣು ವಿಜ್ಞಾನಿಗಳಾದ ಅಬ್ದುಲ್ಹಮಿದ್ ಮಿನೌಚೆಹರ್, ಅಹ್ಮದ್ರೆಜಾ ಜೊಲ್ಫಾಘರಿ, ಸಯ್ಯದ್ ಅಮಿರ್ಹೊಸೇನ್ ಫಖಿ, ಮೊಟ್ಲಬಿಜಾದೆ, ಮೊಹಮ್ಮದ್ ಮೆಹದಿ ಟೆಹ್ರಾನ್ಚಿ ಮತ್ತು ಫೆರೆಡೌನ್ ಅಬ್ಬಾಸಿ ಅವರ ಪ್ರಾಣವನ್ನು ಬಲಿ ತೆಗೆದುಕೊಂಡಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read