ಗಮನಿಸಿ : 5585 RRB ಕ್ಲರ್ಕ್ ನೇಮಕಾತಿಯ ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ, ಈ ರೀತಿ ಚೆಕ್ ಮಾಡಿ

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್), ಐಬಿಪಿಎಸ್ ಆರ್ಆರ್ಬಿ ಕ್ಲರ್ಕ್ ಮೇನ್ಸ್ ಅಡ್ಮಿಟ್ ಕಾರ್ಡ್ ಅನ್ನು ಅಧಿಕೃತ ವೆಬ್ಸೈಟ್ ibps.in ನಲ್ಲಿ ಬಿಡುಗಡೆ ಮಾಡಿದೆ.

ಐಬಿಪಿಎಸ್ ಆರ್ಆರ್ಬಿ ಕ್ಲರ್ಕ್ ಮೇನ್ಸ್ 2024 ಅನ್ನು ಅಕ್ಟೋಬರ್ 06 ರಂದು ನಡೆಯಲಿದೆ.

ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ

• – ಐಬಿಪಿಎಸ್ನ ಅಧಿಕೃತ ವೆಬ್ಸೈಟ್ ವಿಳಾಸ https://ibpsonline.ibps.in ಗೆ ಭೇಟಿ ನೀಡಿ.
• – ರಿಜಿಸ್ಟರ್ ನಂಬರ್, ಜನ್ಮ ದಿನಾಂಕ ಎಂಟ್ರಿ ಮಾಡಿ ಲಾಗಿನ್ ಆಗಿ.
• – ಆರ್ಆರ್ಬಿ ಕ್ಲರ್ಕ್/ ಆಫೀಸ್ ಅಸಿಸ್ಟಂಟ್ ಪ್ರವೇಶ ಪತ್ರ ಪ್ರದರ್ಶಿತವಾಗುತ್ತದೆ.
• – ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
• – ಪ್ರವೇಶ ಪತ್ರದಲ್ಲಿ ನೀಡಲಾದ ಸೂಚನೆಗಳನ್ನು ತಪ್ಪದೇ ಓದಿಕೊಂಡು ಪರೀಕ್ಷೆಗೆ ಹಾಜರಾಗಿ.

ಅಭ್ಯರ್ಥಿಗಳು ಅಡ್ಮಿಟ್ಕಾರ್ಡ್ ಜತೆಗೆ ಯಾವುದಾದರೊಂದು ಅಧಿಕೃತ ಸರ್ಕಾರಿ ಗುರುತಿನ ಚೀಟಿ ತೆಗೆದುಕೊಂಡು ಹಾಜರಾಗುವುದು ಕಡ್ಡಾಯವಾಗಿದೆ.

ಐಬಿಪಿಎಸ್ ಆರ್ಆರ್ಬಿ ಕ್ಲರ್ಕ್ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಲಿಂಕ್

ಐಬಿಪಿಎಸ್ ಕ್ಲರ್ಕ್ ಪ್ರಿಲಿಮ್ಸ್ 2024 ಅನ್ನು ಉತ್ತೀರ್ಣರಾದವರಿಗೆ ಐಬಿಪಿಎಸ್ ಆರ್ಆರ್ಬಿ ಕ್ಲರ್ಕ್ ಅಡ್ಮಿಟ್ ಕಾರ್ಡ್ ಲಿಂಕ್ 2024 ಅನ್ನು ಸೆಪ್ಟೆಂಬರ್ 28, 2024 ರಂದು ಸಕ್ರಿಯಗೊಳಿಸಲಾಗಿದೆ. ಐಬಿಪಿಎಸ್ ಆರ್ಆರ್ಬಿ ಕ್ಲರ್ಕ್ ಅಡ್ಮಿಟ್ ಕಾರ್ಡ್ 2024 ಅನ್ನು ಡೌನ್ಲೋಡ್ ಮಾಡಲು ನೀವು ಯಾವುದೇ ತೊಂದರೆಯನ್ನು ಎದುರಿಸುತ್ತಿದ್ದರೆ, ಐಬಿಪಿಎಸ್ ಆರ್ಆರ್ಬಿ ಕ್ಲರ್ಕ್ ಅಡ್ಮಿಟ್ ಕಾರ್ಡ್ 2024 ಅನ್ನು ಡೌನ್ಲೋಡ್ ಮಾಡಲು ನೀವು ಕೆಳಗಿನ ನೇರ ಲಿಂಕ್ ವಿಸಿಟ್ ಮಾಡಬಹುದು.

https://ibpsonline.ibps.in/rrb13oamay24/roecla_sep24/login.php?appid=b67d988c9296ce562020a26a8b90b8aa

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read