ರೋಡಿಗಿಳಿಯಲು ಸಜ್ಜಾಯ್ತು ಕವಾಸಾಕಿಯ ಹೊಸ ಬೈಕ್; ಇಲ್ಲಿದೆ ಇದರ ವಿಶೇಷತೆ

ಕವಾಸಾಕಿಯ ಜ಼ಡ್‌900 ಆರ್‌ಎಸ್‌ಐಎಸ್‌ 2023ಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಸದ್ಯ ಇದರ ಎಕ್ಸ್‌ಶೋ ರೂಂ ಬೆಲೆ 16.47 ಲಕ್ಷ ರೂ.ಗಳಾಗಿದೆ. ಈ ಬೈಕನ್ನು ಎರಡು ಹೊಸ ಪೇಂಟ್ ಸ್ಕೀಂಗಳಲ್ಲಿ ಮಾರಾಟ ಮಾಡಲಾಗುತ್ತಿದೆ – ಕ್ಯಾಂಡಿ ಟೋನ್ ಬ್ಲೂ ಮತ್ತು ಮೆಟಾಲಿಕ್ ಡಯಾಬ್ಲೋ ಬ್ಲಾಕ್.

ಈ 900 ಸೀರೀಸ್ ಬೈಕಿನ ಹೊಸ ಸದಸ್ಯನಾದ ಈ ಬೈಕ್ ರೆಟ್ರೋ ಸ್ಟೈಲಿಂಗ್ ಹಾಗೂ ಆಧುನಿಕ ಅಂಶಗಳನ್ನು ಬಹಳ ನಾಜೂಕಾಗಿ ಸಮ್ಮಿಲನಗೊಳಿಸಲಾಗಿದೆ.

ತನ್ನದೇ ಆದ ’ರೈಡಾಲಜಿ’ ಹೆಸರಿನ ಸವಾರ ಕೇಂದ್ರಿತ ಸಿದ್ಧಾಂತದಲ್ಲಿ ಕವಾಸಾಕಿ ಅಭಿವೃದ್ಧಿಪಡಿಸುತ್ತಾ ಬಂದಿರುವ ಬೈಕುಗಳ ಇದೇ ಸರಣಿಯ ಮೊತ್ತ ಮೊದಲ ಬೈಕ್ Z900-B1 1977ರಲ್ಲಿ ಬಿಡುಗಡೆಯಾಗಿತ್ತು.

2023 ಕಾವಸಾಕಿ Z900RSನ ಪ್ರಮುಖ ಲಕ್ಷಣಗಳು ಇಂತಿವೆ:

1. ಆಧುನಿಕ ರೆಟ್ರೋ ಸ್ಟೈಲಿಂಗ್

2. ಆರಾಮದಾಯ ರೈಡಿಂಗ್ ಭಂಗಿ

3. ಪ್ಯಾರಲಲ್ ಅವಳಿ 948 ಸಿಸಿ ಇಂಜಿನ್

4. ಹಗುರವಾದ ಟ್ರೆಲ್ಲಿಸ್ ಫ್ರೇಂ

5. ವಿಶಿಷ್ಟವಾದ ಫ್ರಂಟ್ ಫೋರ್ಕ್ ಮತ್ತು ಹಾರಿಜ಼ಾಂಟಲ್ ಬ್ಯಾಕ್ ಲಿಂಕ್ ಹಿಂಬದಿ ಸಸ್ಪೆನ್ಶನ್

6. ಕಾವಸಾಕಿ ಟ್ರಾಕ್ಷನ್ ನಿಯಂತ್ರಣ

7. ಅಸಿಸ್ಟ್ ಮತ್ತು ಸ್ಲಿಪ್ಪರ್‌ ಕ್ಲಚ್‌

8. ಡ್ಯುಯಲ್ ಡಯಲ್ ಇನ್‌ಸ್ಟ್ರುಮೆಂಟೇಷನ್

9. ಎಲ್‌ಇಡಿ ಲೈಟಿಂಗ್

10. ಸ್ಪೋಕ್ ಸ್ಟೈಲ್ ಕಾಸ್ಟ್ ಚಕ್ರಗಳು

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read