ಹೊಳೆಯುವ ಮೈಕಾಂತಿ ಪಡೆಯಲು ಮನೆಯಲ್ಲಿಯೇ ಬಾಡಿವಾಶ್ ತಯಾರಿಸಿ ಬಳಸಿ

ಹೊಳೆಯುವ ತ್ವಚೆಯನ್ನು ಪಡೆಯಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಯುಕ್ತ ಸೋಪ್ ಗಳನ್ನು ಬಳಸಿ ಸ್ನಾನ ಮಾಡುತ್ತೇವೆ.

ಅದರ ಬದಲು ಮನೆಯಲ್ಲಿಯೇ ತಯಾರಿಸಿದ ಈ ಬಾಡಿ ವಾಶ್ ನ್ನು ಬಳಸಿದರೆ ನಿಮಗೆ ಹೊಳೆಯುವ ತ್ವಚೆಯ ಜೊತೆಗೆ ಆರೋಗ್ಯಕರವಾದ ಚರ್ಮವು ದೊರೆಯುತ್ತದೆ.

½ ಕಪ್ ಕ್ಯಾಸ್ಟಲ್ ಸೋಪ್ ದ್ರವ, 2 ಚಮಚ ತೆಂಗಿನಣ್ಣೆ, 2 ಚಮಚ ಗ್ಲಿಸರಿನ್, 1 ಚಮಚ ಆಲಿವ್ ಎಣ್ಣೆ, 1 ಚಮಚ ವಿಟಮಿನ್ ಇ ಎಣ್ಣೆ, 30 ಹನಿ ನಿಂಬೆ ಎಣ್ಣೆ ಇವಿಷ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ಸ್ಪ್ರೇ ಬಾಟಲಿಯಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು 1 ವರ್ಷ ಬಳಸಬಹುದು. ಇದರಿಂದ ಬಾಡಿ ವಾಶ್ ಮಾಡಿದರೆ ಹೊಳೆಯುವ ಮೈಕಾಂತಿ ನಿಮ್ಮದಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read