ಹೀರೋ ಮೋಟಾರ್ಸ್ ನಿಂದ ಹೊಸ HERO XOOM ಬಿಡುಗಡೆ

ಹೀರೋ ಮೋಟಾರ್ಸ್ ಹೊಸ HERO XOMO ಬಿಡುಗಡೆ ಮಾಡಿದ್ದು, ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ದೊಡ್ಡ ಅಗಲ ಟೈರ್ ಗಳನ್ನು ಇದು ಹೊಂದಿದ್ದು, ಸ್ಕೂಟರ್ ಉದ್ಯಮದಲ್ಲೇ ಪ್ರಥಮ ಬಾರಿಗೆ ಕಾರ್ನರ್ ಬಿಲ್ಡಿಂಗ್ ಲೈಟ್ಸ್ ಕೊಡಲಾಗಿದೆ. ಜೊತೆಗೆ ರಿಯರ್ LED ಲೈಟ್ ಸೌಲಭ್ಯವನ್ನು ಹೊಂದಿದೆ.

ಬ್ಲೂಟೂತ್ ಕನೆಕ್ಟಿವಿಟಿ ಜೊತೆ ಡಿಜಿಟಲ್ ಸ್ಪೀಡೋಮೀಟರ್ ಇದ್ದು, ಕಂಪನಿಯ ಆಂತರಿಕ ಪರೀಕ್ಷೆಯ ಪ್ರಕಾರ 110 ಸಿಸಿ ಸ್ಕೂಟರ್ ವಿಭಾಗದಲ್ಲಿ ಫಾಸ್ಟೆಸ್ಟ್ ಆಕ್ಸಿಲರೇಷನ್ ಹೊಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read