ವಿದೇಶಗಳಿಗೆ ‘ಗೋಮಾಂಸ’ ರಫ್ತು ಮಾಡುವಲ್ಲಿ ಭಾರತವೇ ನಂ.1 ಆಗಿದೆ: ಕಾಂಗ್ರೆಸ್

ಬೆಂಗಳೂರು : ವಿದೇಶಗಳಿಗೆ ಗೋಮಾಂಸ ರಫ್ತು ಮಾಡುವಲ್ಲಿ ಭಾರತವೇ ನಂ1 ಆಗಿದೆ ಎಂದು ಕಾಂಗ್ರೆಸ್ ಟ್ವೀಟ್ (Congress tweet) ಮೂಲಕ ಬಿಜೆಪಿಯನ್ನು ಕುಟುಕಿದೆ.

ಬಿಜೆಪಿ ಆಡಳಿತದಲ್ಲೇ ಗೋವಾಕ್ಕೆ ಮಾಸಿಕ 2000 ಟನ್ ಗೋಮಾಂಸ (Beef) ರಫ್ತಾಗುತ್ತಿತ್ತು. ಮಣಿಪುರ, ಗೋವಾ, ಕೇರಳದಲ್ಲಿ ಬಿಜೆಪಿ ಜನತೆಗೆ ಗೋಮಾಂಸದ ಭರವಸೆ ನೀಡಿದೆ ಇಂತಹ ಇಬ್ಬಂದಿ ನಿಲುವಿನ ಬಿಜೆಪಿ ಗೋವುಗಳ ಬಗ್ಗೆ ಮಾತಾಡುವುದು ತೋಳಗಳು ಸಸ್ಯಾಹಾರದ ಪಾಠ ಮಾಡಿದಂತೆಯೇ ಸರಿ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕುಟುಕಿದೆ.

ಇನ್ನೂ, ತಮ್ಮ ದುರಾಡಳಿತದಲ್ಲಿ ರಾಜ್ಯವನ್ನು ಯಾವ ಮಟ್ಟದ ದುಸ್ಥಿತಿಗೆ ತಳ್ಳಿದ್ದೀರಿ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು, ಈ ಅಪರೂಪದ ಪ್ರಾಮಾಣಿಕತೆಗೆ ಬಿಜೆಪಿಗೆ ಯಾವುದಾದರೊಂದು ಪ್ರಶಸ್ತಿ (award) ಖಂಡಿತ ಸಿಗಲೇಬೇಕು ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವ್ಯಂಗ್ಯವಾಡಿದೆ.

https://twitter.com/INCKarnataka/status/1666744184106291200?ref_src=twsrc%5Egoogle%7Ctwcamp%5Eserp%7Ctwgr%5Etweet

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read