ಲೈಂಗಿಕತೆಯಲ್ಲಿ ಮತ್ತಷ್ಟು ರೋಮಾಂಚಕತೆ ಬೇಕಾ..…?

20 Naughty Sex Ideas for Couples to Keep Things Steamyನಿಮ್ಮ ಮನಸ್ಸು ಹಾಗೂ ಆಲೋಚನೆ ಎರಡೂ ಸೆಕ್ಸ್ ಮೇಲೆ ಕೇಂದ್ರೀಕೃತವಾಗಿದ್ದರೆ ಲೈಂಗಿಕತೆಯಲ್ಲಿ ಉತ್ತೇಜನ ಸಿಗುವ ಜೊತೆಗೆ ಸಂಭೋಗದ ವೇಳೆ ನಿಮ್ಮ ಪರ್ಫಾರ್ಮೆನ್ಸ್ ಚೆನ್ನಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೆಕ್ಸ್ ಪುಸ್ತಕವಿರಲಿ, ಸೆಕ್ಸ್ ದೃಶ್ಯವಿರಲಿ ಇಲ್ಲ ನಿಮ್ಮ-ಸಂಗಾತಿ ಮಧ್ಯೆ ನಡೆದ ಸುಂದರ ಕ್ಷಣವಿರಲಿ. ಇದ್ರಲ್ಲಿ ಯಾವುದಾದ್ರೂ ಒಂದು ನಿಮ್ಮ ಸಂಭೋಗ ಸುಖವನ್ನು ಹೆಚ್ಚಿಸುತ್ತದೆ. ಪ್ರತಿ ಭಾರಿ ಒಂದೇ ಆಲೋಚನೆ ಬೋರ್ ಆದ್ರೆ ಬೇರೆ ಬೇರೆ ವಿಧಾನಗಳನ್ನು ಅನುಸರಿಸಬಹುದು ಎನ್ನುತ್ತಾರೆ ತಜ್ಞರು.

ಸಂಭೋಗಕ್ಕಿಂತ ಮೊದಲು ನಿಮಗಿಷ್ಟವಾದ ಪೋರ್ನ್ ದೃಶ್ಯವನ್ನು ನೆನಪಿಸಿಕೊಳ್ಳಿ. ಖಂಡಿತವಾಗಿಯೂ ಇದು ಸಂಭೋಗದ ಸುಖವನ್ನು, ಉತ್ತೇಜನವನ್ನು ಹೆಚ್ಚಿಸುತ್ತದೆ.

ಸೆಕ್ಸ್ ಉತ್ತೇಜನ, ಒಳ್ಳೆ ಫಲಿತಾಂಶಕ್ಕೆ ಪೋರ್ನ್ ದೃಶ್ಯಗಳನ್ನು ನೋಡಬೇಕೆಂದೇನೂ ಇಲ್ಲ. ಸೆಕ್ಸ್ ಗೆ ಸಂಬಂಧಿಸಿದ ಬೇರೆ ಬೇರೆ ಚಿತ್ರಗಳನ್ನು ವೀಕ್ಷಣೆ ಮಾಡಬಹುದು. ಬೇರೆ ಬೇರೆ ಭಂಗಿಗಳನ್ನು ನೆನಪು ಮಾಡಿಕೊಳ್ಳಬಹುದು. ಇದು ಲೈಂಗಿಕತೆ ಹೆಚ್ಚಿಸಲು ಸಹಕಾರಿ.

ಲೈಂಗಿಕತೆಯಲ್ಲಿ ಪರಾಕಾಷ್ಠೆ ತಲುಪುವುದು ಒಂದು ಸಾಮಾನ್ಯ ವಿಷ್ಯ. ಆದ್ರೆ ಹಾಸಿಗೆ ಮೇಲೆ ಸಂಗಾತಿ ಜೊತೆ ಸಂಭೋಗದ ವೇಳೆ ಪರಾಕಾಷ್ಠೆ ಬಗ್ಗೆ ಯೋಚಿಸಿ. ಆಗ ನಿಮ್ಮ ದೇಹ ಉತ್ಸಾಹಿತಗೊಂಡು ಉತ್ತೇಜನಕ್ಕೊಳಗಾಗುತ್ತದೆ.

ಒಟ್ಟಿಗೆ ಕಳೆದ ರೋಮ್ಯಾಂಟಿಕ್ ಕ್ಷಣಗಳನ್ನು ನೀವು ಸಂಭೋಗದ ವೇಳೆ ನೆನಪು ಮಾಡಿಕೊಳ್ಳಬಹುದು. ಇದು ಹಾಸಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲು ನಿಮ್ಮನ್ನು ಪ್ರೋತ್ಸಾಹಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read