ಯಂಗ್ ಮಾಡುತ್ತೆ ಈ ʼಫೇಸ್ ಪ್ಯಾಕ್ʼ

ಆಕರ್ಷಕವಾಗಿ ಕಾಣೋದು ಪ್ರತಿಯೊಬ್ಬರ ಬಯಕೆ. ವಯಸ್ಸಾಗ್ತಾ ಇದ್ದಂತೆ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಯುವತಿಯರಂತೆ ಕಾಣಲು ಅನೇಕ ಮಹಿಳೆಯರು ಸಾಕಷ್ಟು ಕ್ರೀಂ ಬಳಸ್ತಾರೆ. ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಕ್ರೀಂಗಿಂತ ನೈಸರ್ಗಿಕ ಕ್ರೀಂ ಬಳಕೆ ಬಹಳ ಒಳ್ಳೆಯದು. ಇದು ನಿಮ್ಮನ್ನು ಯಂಗ್ ಆಗಿಸುತ್ತದೆ.

BIG NEWS: ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಜಿ ಮೇಲ್​ ಸೇವೆಯಲ್ಲಿ ವ್ಯತ್ಯಯ

ಬೇಕಾಗುವ ಪದಾರ್ಥ : 2 ಚಮಚ ತೆಂಗಿನ ಎಣ್ಣೆ, 1 ಚಮಚ ಅಡುಗೆ ಸೋಡಾ.

ಮಾಡುವ ವಿಧಾನ : ಒಂದು ಪಾತ್ರೆಗೆ ತೆಂಗಿನ ಎಣ್ಣೆ ಹಾಗೂ ಅಡುಗೆ ಸೋಡಾವನ್ನು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ.

ಕಣ್ಣು ಹಾಗೂ ಬಾಯಿಗೆ ಹೋಗದಂತೆ ನೋಡಿಕೊಳ್ಳಿ. 5-10 ನಿಮಿಷ ಹಾಗೆ ಇರಲಿ. ನಂತ್ರ ನೀರಿನಿಂದ ತೊಳೆಯಿರಿ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಇದನ್ನು ಬಳಸಿ. ಇದು ಚರ್ಮದಲ್ಲಿರುವ ಧೂಳನ್ನು ಸ್ವಚ್ಛಗೊಳಿಸುತ್ತದೆ. ನಿಮ್ಮ ಚರ್ಮ ಹೊಳಪು ಪಡೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read