ಮಂಗಳಕರ ಲಾಪಿಂಗ್ ಬುದ್ಧ ಮನೆಯಲ್ಲಿಡುವ ಮೊದಲು ತಿಳಿದಿರಲಿ ಈ ವಿಷಯ

ಚೀನಾ ವಾಸ್ತಶಾಸ್ತ್ರ ಫೆಂಗ್ ಶುಯಿಯಲ್ಲಿ ಲಾಪಿಂಗ್ ಬುದ್ಧನಿಗೆ ಮಹತ್ವದ ಸ್ಥಾನವಿದೆ. ಲಾಪಿಂಗ್ ಬುದ್ಧ ಮಂಗಳಕರವೆಂದು ನಂಬಲಾಗಿದೆ. ಲಾಪಿಂಗ್ ಬುದ್ಧ ಮನೆಯಲ್ಲಿ ಸಂತೋಷ, ಸುಖ, ಸಮೃದ್ಧಿಯನ್ನು ತರುತ್ತಾನೆಂಬ ನಂಬಿಕೆಯಿದೆ. ಪೆಂಗ್ ಶುಯಿ ಪ್ರಕಾರ ಬೇರೆ ಬೇರೆ  ಕಾರಣಕ್ಕೆ ಬೇರೆ ಬೇರೆ ಲಾಪಿಂಗ್ ಬುದ್ಧನನ್ನು ಮನೆಯಲ್ಲಿ ಇಡಲಾಗುತ್ತದೆ.

ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರು ಆರ್ಥಿಕ ವೃದ್ಧಿಗೆ ಮನೆಯಲ್ಲಿ ಹಣದ ಲಾಪಿಂಗ್ ಬುದ್ಧನನ್ನು ಮನೆಯಲ್ಲಿಡಿ.

ವ್ಯಾಪಾರದಲ್ಲಿ ಸಮಸ್ಯೆ ಕಾಡುತ್ತಿದ್ದರೆ ವ್ಯಾಪಾರ ಸ್ಥಳದಲ್ಲಿ ಅಥವಾ ಅಂಗಡಿಯಲ್ಲಿ ಎರಡೂ ಕೈಗಳನ್ನು ಮೇಲಿಟ್ಟುಕೊಂಡಿರುವ ಲಾಪಿಂಗ್ ಬುದ್ಧನನ್ನು ಮನೆಯಲ್ಲಿಡಿ.

ಮಲಗಿರುವ ಲಾಪಿಂಗ್ ಬುದ್ಧ ಮನೆಯಲ್ಲಿದ್ದರೆ ದೌರ್ಭಾಗ್ಯಕ್ಕೆ ಮುಕ್ತಿ ಸಿಗುತ್ತದೆ.

ಮನೆಯಲ್ಲಿ ವಂಶಾಭಿವೃದ್ಧಿ ಸಮಸ್ಯೆ ಕಾಡುತ್ತಿದ್ದರೆ ಮಕ್ಕಳ ಜೊತೆಗಿರುವ ಲಾಪಿಂಗ್ ಬುದ್ಧನನ್ನು ಮನೆಯಲ್ಲಿಡಬೇಕು.

ಮಾನಸಿಕ ಶಾಂತಿ ಹಾಗೂ ಮನೆಯ ವಾತಾವರಣ ಶುದ್ಧಿಗೆ ಧ್ಯಾನದಲ್ಲಿ ಕುಳಿತಿರುವ ಲಾಪಿಂಗ್ ಬುದ್ಧನನ್ನು ಮನೆಗೆ ತರಬೇಕು.

ದೋಣಿ ಮೇಲೆ ಕುಳಿತಿರುವ ಲಾಪಿಂಗ್ ಬುದ್ಧ ಮನೆಯ ಎಲ್ಲ ಸಮಸ್ಯೆಗಳನ್ನು ದೂರ ಮಾಡುತ್ತಾನೆ.

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್, 9900494333

ವಿಳಾಸ:- ಶ್ರೀ ಧನಲಕ್ಷ್ಮೀ ಗಣಪತಿ ಜ್ಯೋತಿಷ್ಯ ಕೇಂದ್ರ,

10th ಕ್ರಾಸ್, ಸಂಪಿಗೆ ರಸ್ತೆ, ಮಹಾಗಣಪತಿ ದೇವಸ್ಥಾನ ಹತ್ತಿರ,

ಮಲ್ಲೇಶ್ವರಂ ಬೆಂಗಳೂರು – 560003

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read