ಬೆಂಗಳೂರಲ್ಲಿ ಬಾಡಿಗೆ ಮನೆ ಕೇಳಿದವರಿಗೆ ಲಿಂಕ್ಡ್‌ ಇನ್‌ ಪ್ರೊಫೈಲ್‌ ಕಳಿಸಲು ಸೂಚನೆ; ಪೋಸ್ಟ್‌ ವೈರಲ್

ಬೆಂಗಳೂರಲ್ಲಿ ಮನೆ ಬಾಡಿಗೆ ಪಡೆಯೋದೇ ಹರಸಾಹಸ. ಅದ್ರಲ್ಲೂ ಕೆಲವೊಂದು ಏರಿಯಾಗಳಲ್ಲಂತೂ ಮನೆ ಬಾಡಿಗೆಗೆ ಸಿಗೋದು ಕಷ್ಟಸಾಧ್ಯ.

ಇದಕ್ಕಾಗಿ ಸಿಲಿಕಾನ್ ಸಿಟಿಯಲ್ಲಿ ಮನೆ ಪಡೆಯಲು ಕಷ್ಟ ಪಡೋರು ಭಿನ್ನ ವಿಭಿನ್ನವಾಗಿ ಜಾಹೀರಾತು ನೀಡ್ತಿದ್ದಾರೆ. ಇಷ್ಟೇ ಅಲ್ಲ, ಮನೆ ಬಾಡಿಗೆಗೆ ಕೊಡುವ ಮಾಲೀಕರದ್ದೂ ಸಹ ಹಲವು ಬೇಡಿಕೆಗಳಿವೆ. ಇಷ್ಟು ದಿನ ಫೋಟೋ, ಆಧಾರ್ ಕಾರ್ಡ್ ಕೇಳ್ತಿದ್ದ ಮನೆ ಮಾಲೀಕರು ಅಪ್ ಡೇಟ್ ಆಗಿದ್ದಾರೆ.

ಇಂತಹ ಸಾಲಿಗೆ ಮತ್ತೊಂದು ವಿಷಯ ಸೇರಿದ್ದು ಮನೆ ಬಾಡಿಗೆ ಪಡೆಯಲು ಬಯಸಿದ ವಿವೇಕ್ ಎಂಬುವವರಿಗೆ ಪ್ರೊಫೈಲ್ ಕೇಳಲಾಗಿದೆ. ಇದಕ್ಕೆ ಆ ವಿವೇಕ್ ತನ್ನ ಲಿಂಕ್ಡ್ ಇನ್ ಪ್ರೊಫೈಲ್ ಲಿಂಕ್ ಕೊಟ್ಟಿದ್ದಾರೆ.  ಇಷ್ಟೇ ಅಲ್ಲ ಆ ವ್ಯಕ್ತಿಗೆ ಮತ್ತೊಂದು ಮನೆ ಮಾಲೀಕರು ನಿಮ್ಮ ಬಗ್ಗೆ ಬರೆದು ತಿಳಿಸಿ ಎಂದಿದ್ದಾರೆ.

ಇಂದಿರಾನಗರದಲ್ಲಿ 12 ನೇ ದಿನ ಮನೆ ಹುಡುಕಾಡುತ್ತಿದ್ದ ವಿವೇಕ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ನಿಮಗೆ ಮನೆ ಬೇಕಾಗಿದ್ದಲ್ಲಿ ಮನೆ ಮಾಲೀಕರು ಇದನ್ನೆಲ್ಲಾ ಕೇಳೋದು ಸಾಮಾನ್ಯ ಎಂದಿದ್ದಾರೆ.

Landlord asks a potential tenant to submit a write-up.

https://twitter.com/0xGoutham/status/1636296267788877825?ref_src=twsrc%5Etfw%7Ctwcamp%5Etweetembed%7Ctwterm%5E1636361971233886212%7Ctwgr%5Ed4c809877253edb29bbceb809d756a3b7cf9c3fe%7Ctwcon%5Es2_&ref_url=https%3A%2F%2Fwww.news18.com%2Fbuzz%2Flandlords-asking-tenants-for-linkedin-profiles-is-as-bengaluru-as-it-gets-7325497.html

https://twitter.com/ramyakh/status/1629467204340285440?ref_src=twsrc%5Etfw%7Ctwcamp%5Etweetembed%7Ctwterm%5E1629467204340285440%7Ctwgr%5Ed4c809877253edb29bbceb809d756a3b7cf9c3fe%7Ctwcon%5Es1_&ref_url=https%3A%2F%2Fwww.news18.com%2Fbuzz%2Flandlords-asking-tenants-for-linkedin-profiles-is-as-bengaluru-as-it-gets-7325497.html

https://twitter.com/0xGoutham/status/1636296267788877825?ref_src=twsrc%5Etfw%7Ctwcamp%5Etweetembed%7Ctwterm%5E1636656208399716353%7Ctwgr%5Ed4c809877253edb29bbceb809d756a3b7cf9c3fe%7Ctwcon%5Es2_&ref_url=https%3A%2F%2Fwww.news18.com%2Fbuzz%2Flandlords-asking-tenants-for-linkedin-profiles-is-as-bengaluru-as-it-gets-7325497.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read