BIG NEWS: ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಈಗಾಗಲೇ 222 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಶಿವಮೊಗ್ಗ ಹಾಗೂ ಮಾನ್ವಿ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಪ್ರಕಟವಾಗಬೇಕಿದ್ದು, ಇಂದು ಸಂಜೆಯೊಳಗಾಗಿ ಬಹಿರಂಗವಾಗುವ ನಿರೀಕ್ಷೆ ಇದೆ.

ಇದರ ಮಧ್ಯೆ ಬಿಜೆಪಿ 40 ಮಂದಿಯ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರ ವಿವರ ಇಂತಿದೆ.

ನರೇಂದ್ರ ಮೋದಿ

ಜಗತ್ ಪ್ರಕಾಶ್ ನಡ್ಡಾ

ರಾಜನಾಥ್ ಸಿಂಗ್

ಅಮಿತ್ ಶಾ

ನಿತಿನ್ ಗಡ್ಕರಿ

ಬಿ.ಎಸ್. ಯಡಿಯೂರಪ್ಪ

ನಳಿನ್ ಕುಮಾರ್ ಕಟೀಲ್

ಬಸವರಾಜ ಬೊಮ್ಮಾಯಿ

ಪ್ರಹ್ಲಾದ್ ಜೋಶಿ

ಡಿ ವಿ ಸದಾನಂದ ಗೌಡ

ಕೆ.ಎಸ್. ಈಶ್ವರಪ್ಪ

ಎಂ ಗೋವಿಂದ ಕಾರಜೋಳ

ಆರ್ ಅಶೋಕ್

ನಿರ್ಮಲಾ ಸೀತಾರಾಮನ್

ಸ್ಮೃತಿ ಇರಾನಿ

ಧರ್ಮೇಂದ್ರ ಪ್ರಧಾನ್

ಮನ್ಸುಖ್ ಬಾಯ್ ಮಾಂಡವೀಯ

ಕೆ ಅಣ್ಣಾಮಲೈ

ಅರುಣ್ ಸಿಂಗ್

ಡಿ.ಕೆ. ಅರುಣಾ

ಸಿ.ಟಿ. ರವಿ

ಯೋಗಿ ಆದಿತ್ಯನಾಥ್

ಶಿವರಾಜ್ ಸಿಂಗ್ ಚೌಹಾಣ್

ಹೇಮಂತ್ ಬಿಸ್ವಾ ಶರ್ಮಾ

ದೇವೇಂದ್ರ ಫಡ್ನವಿಸ್

ಪ್ರಭಾಕರ್ ಕೋರೆ

ಶೋಭಾ ಕರಂದ್ಲಾಜೆ

ಎ ನಾರಾಯಣಸ್ವಾಮಿ

ಭಗವಂತ ಖೂಬಾ

ಅರವಿಂದ ಲಿಂಬಾವಳಿ

ಬಿ ಶ್ರೀರಾಮುಲು

ಕೋಟ ಶ್ರೀನಿವಾಸ ಪೂಜಾರಿ

ಬಸನಗೌಡ ಪಾಟೀಲ್ ಯತ್ನಾಳ್

ಉಮೇಶ್ ಜಾದವ್

ಚಲವಾದಿ ನಾರಾಯಣಸ್ವಾಮಿ

ಎನ್ ರವಿಕುಮಾರ್

ಜಿ ವಿ ರಾಜೇಶ್

ಜಗ್ಗೇಶ್

ಶೃತಿ

ತಾರಾ ಅನುರಾಧ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read