‘ಬಹುಮುಖಿ’ ಸಂಘಟನೆಯಿಂದ ನಟ ಪ್ರಕಾಶ್ ರಾಜ್ ಜೊತೆ ಸಂವಾದ

Prakash Raj: ನಾನು ಆತ್ಮ ಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೆ! | Prakash Raj Once Decided To Commit Suicide After His Son's Death - Kannada Filmibeat

ಶಿವಮೊಗ್ಗದ ಬಹುಮುಖಿ ಸಂಘಟನೆ ವತಿಯಿಂದ ಆಗಸ್ಟ್ 7 ರಂದು ಸಂಜೆ 4 ಗಂಟೆಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಪಾಸ್ ಇದ್ದವರಿಗೆ ಮಾತ್ರ ಪ್ರವೇಶಾವಕಾಶವಿದೆ ಎಂದು ತಿಳಿಸಲಾಗಿದ್ದು, ಆಗಸ್ಟ್ 5ರ ಒಳಗಾಗಿ ಇದನ್ನು ಪಡೆಯಬೇಕಿದೆ.

ಪಾಸ್ ಪಡೆಯಲಿಚ್ಚಿಸುವ ಆಸಕ್ತರು ನಾಗಭೂಷಣ, ಪ್ರಾಂಶುಪಾಲರು, ಕಮಲಾ ನೆಹರು ಕಾಲೇಜ್, ಶಿವಮೊಗ್ಗ ಇಲ್ಲಿ ಪಡೆಯಬಹುದು ಎಂದು ತಿಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read