ಪಿತ್ತ ಜನಕಾಂಗದ ಸಮಸ್ಯೆ ದೂರಮಾಡುತ್ತೆ ʼನೆಲನೆಲ್ಲಿʼ

ಬೇಕಾಗುವ ಸಾಮಗ್ರಿ: ನೆಲದ ನೆಲ್ಲಿ ಸೊಪ್ಪು, ಜೀರಿಗೆ, ಎಳ್ಳು, ಕಾಳುಮೆಣಸು.

ಮಾಡುವ ವಿಧಾನ : ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ 3-4 ಕಾಳುಮೆಣಸು, ಕಾಲು ಚಮಚ ಎಳ್ಳು, ಅರ್ಧ ಚಮಚ ಜೀರಿಗೆ ಹಾಕಿ. ಎಳ್ಳು ಸಿಡಿದ ನಂತರ ನೆಲದ ನೆಲ್ಲಿ ಸೊಪ್ಪನ್ನು ಹಾಕಿ ಹುರಿಯಿರಿ.

ಹುರಿದ ಮಿಶ್ರಣವನ್ನು ಕಾಯಿತುರಿಯೊಂದಿಗೆ ಮಿಕ್ಸಿ ಮಾಡಿ. ಮಿಕ್ಸಿ ಮಾಡಿದ ಮಿಶ್ರಣಕ್ಕೆ ಮಜ್ಜಿಗೆ- ಮೊಸರು ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಅನ್ನದ ಜೊತೆಗೆ ಅಥವಾ ಜ್ಯೂಸ್ ರೀತಿಯಲ್ಲಿ ಇದನ್ನು ಬಳಸಬಹುದು

ಪ್ರಯೋಜನ : ನೆಲದ ನೆಲ್ಲಿ ಸೊಪ್ಪನ್ನು ಸೇವಿಸುವುದರಿಂದ ಕಾಮಾಲೆ, ಉದರಶೂಲೆ, ಪಿತ್ತ ಜನಕಾಂಗದ ಸಮಸ್ಯೆಗಳು ದೂರವಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read