ಡಬಲ್ ಇಂಜಿನ್ ನ ಇಂಧನ ಕೋಮುವಾದದ ಇಂಧನ; ಜನರಿಗೆ ಕಷ್ಟ ಎಂದಾಗ ಇಂಜಿನ್ ಆಫ್ ಆಗುತ್ತೆ; ಯು.ಟಿ. ಖಾದರ್ ವಾಗ್ದಾಳಿ

ಬೆಂಗಳೂರು: ರಾಜ್ಯಪಾಲರ ಭಾಷಣದ ಮೂಲಕ ಬಿಜೆಪಿ ಸರ್ಕಾರದ ಬೀಳ್ಕೊಡುಗೆ ಭಾಷಣ ಮಾಡಿಸಿದ್ದಾರೆ ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ವಾಗ್ದಾಳಿ ನಡೆಸಿದ್ದಾರೆ.

ತಮ್ಮದು ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ಜನರಿಗೆ ಕಷ್ಟ ಬಂದಾಗ ಸರ್ಕಾರದ ಇಂಜಿನ್ ಆಫ್ ಆಗುತ್ತೆ. ಸರ್ಕಾರದಲ್ಲಿ ಯಾರದ್ದೂ ಇಂಜಿನ್ ವರ್ಕ್ ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ನರಳಾಡಿ ಸತ್ತವನು ಸತ್ತ, ಬದುಕಿದವನು ಬದುಕಿದ. ಡಬಲ್ ಇಂಜಿನ್ ನ ಇಂಧನ ಕೋಮುವಾದದ ಇಂಧನ, ಇಂಜಿನ್ ನಿಂದ ಬರುವ ಹೊಗೆ ಸಮಾಜವನ್ನು ಒಡೆಯುವ ವಿಷಕಾರಿ ಹೊಗೆ. ಭ್ರಷ್ಟಾಚಾರದಿಂದಲೇ ಇಂಧನ ತಯಾರು ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read