ಜಿಯೋ ಸಿನಿಮಾ ವೀಕ್ಷಿಸಲು ಇನ್ಮುಂದೆ ನೀಡಬೇಕು ಹಣ….!

ಈ ಬಾರಿಯ ಐಪಿಎಲ್ ಪಂದ್ಯಗಳನ್ನು ನೇರ ಪ್ರಸಾರ ಮಾಡುವ ಮೂಲಕ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವ ಜಿಯೋ ಸಿನಿಮಾ ಇದೀಗ ಪ್ರೀಮಿಯಂ ಕಾರ್ಯಕ್ರಮಗಳ ಚಂದಾದಾರಿಕೆಯನ್ನು ಆರಂಭಿಸಿದೆ.

ಪ್ರೀಮಿಯಂ ಕಾರ್ಯಕ್ರಮಗಳ ವೀಕ್ಷಣೆಗೆ ಚಂದಾದಾರರಾಗಲು ವರ್ಷಕ್ಕೆ 999 ರೂಪಾಯಿಗಳನ್ನು ಪಾವತಿಸಬೇಕಾಗಿದ್ದು, ಈವರೆಗೆ ಮನರಂಜನಾ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುತ್ತಿದ್ದ ಜಿಯೋ ಸಿನಿಮಾ ಈಗ ಇದನ್ನು ನಿಲ್ಲಿಸಲು ಆರಂಭಿಕ ಹೆಜ್ಜೆ ಇಟ್ಟಿದೆ.

ಪ್ರಸ್ತುತ ಪ್ರೀಮಿಯಂ ಕಾರ್ಯಕ್ರಮಗಳ ವೀಕ್ಷಣೆಗೆ ಮಾತ್ರ ಚಂದಾದಾರಕೆ ಹಣ ಪಾವತಿಸಬೇಕಾಗಿದ್ದು, ಮುಂದಿನ ದಿನಗಳಲ್ಲಿ ಇತರೆ ಸೇವೆಗಳ ಮೇಲೂ ಜಿಯೋ, ಶುಲ್ಕ ವಿಧಿಸುವ ಸಾಧ್ಯತೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read