ಛೇ…..…ಕಣ್ಣು ಕಾಡದ ಅಜ್ಜಿಯನ್ನೂ ಬಿಡದ ಪಾಪಿ; ಕಾಮುಕನ ಅಟ್ಟಹಾಸಕ್ಕೆ ಮನನೊಂದು ಆತ್ಮಹತ್ಯೆ

ವಿಜಯನಗರ : 58 ವರ್ಷದ ಅಂಧ ವೃದ್ದೆ ಮೇಲೆ ಕಾಮುಕ ಅತ್ಯಾಚಾರ (rape) ನಡೆಸಿದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವ್ಯಾಸಪುರ ತಾಂಡದಲ್ಲಿ ನಡೆದಿದೆ.

ಲೋಕೇಶ್ ನಾಯ್ಕ್ ಎಂಬಾತ ವೃದ್ದೆ (old age women) ಮೇಲೆ ಹೇಯ ಕೃತ್ಯ ಎಸಗಿದ್ದು, ವೃದ್ದೆಯನ್ನೇ ಬಿಡದೇ ಕಾಮತೃಷೆ ತೀರಿಸಿಕೊಂಡಿದ್ದಾನೆ. ಇದರಿಂದ ಮನನೊಂದ ವೃದ್ದೆ ವಿಷ ಸೇವಿಸಿ ಆತ್ಮಹತ್ಯೆ (suside) ಮಾಡಿಕೊಂಡಿದ್ದಾರೆ.

ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ (enquiry) ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read