ಕೆಮ್ಮಿಗೆ ರಾಮ ಬಾಣ ಈ ಮೂರು ಎಲೆಗಳು

ಪದೇ ಪದೇ ಮಕ್ಕಳನ್ನ ಕಾಡುವ ಕೆಮ್ಮಿಗೆ ಔಷಧಿ ಕೊಟ್ಟೂ ಕೊಟ್ಟೂ ಸಾಕಾಗಿ ಹೋಗಿದೆಯಾ ? ನಿರಂತರ ಔಷಧಿ ಮಕ್ಕಳ ಮೇಲೆ ಅಡ್ಡ ಪರಿಣಾಮ ಬೀರಬಹುದು.

ಮನೆಯಲ್ಲೇ ಸರಳವಾಗಿ ಮಾಡಬಹುದಾದ ಸುಲಭವಾಗಿ ಸಿಗುವ ಈ ಮೂರು ಎಲೆಗಳಿಂದ ಕೆಮ್ಮು ನೆಗಡಿ ಮಾಯ ಮಾಡಬಹುದು ನೋಡಿ.

ಸ್ಟೀಮ್ ಪಾತ್ರೆಯಲ್ಲಿ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿದ ವೀಳ್ಯದೆಲೆ, ತುಳಸಿ, ದೊಡ್ಡಪತ್ರೆ ಸೊಪ್ಪು ಈ ಮೂರನ್ನು ಹರಡಿ 10 ನಿಮಿಷ ಸ್ಟೀಮ್ ಮಾಡಿ.

ಸ್ವಲ್ಪ ತಣಿದ ನಂತರ ಈ ಎಲೆಗಳ ರಸ ತೆಗೆದು ಜೇನುತುಪ್ಪ ಬೆರೆಸಿ ಮಕ್ಕಳಿಗೆ ಕುಡಿಯಲು ಕೊಡಿ. ಈ ಅದ್ಭುತ ರಸವನ್ನು ದೊಡ್ಡವರೂ ಕುಡಿಯಬಹುದು.

ಅಲ್ಲದೆ ನಿಯಮಿತವಾಗಿ ವಾರಕ್ಕೆ ಒಮ್ಮೆಯಾದರೂ ಈ ರಸವನ್ನು ಕುಡಿದರೆ ರೋಗ ನಿರೋಧಕ ಶಕ್ತಿ ತಂತಾನೇ ವೃದ್ಧಿಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read