ಈ ಬೀಜ ಎಲ್ಲೇ ಸಿಕ್ಕರೂ ಬಿಡಬೇಡಿ: ಇದು ಬದಲಿಸುತ್ತೆ ನಿಮ್ಮ ಭವಿಷ್ಯ

ಆರ್ಥಿಕ ಪರಿಸ್ಥಿತಿ ಸುಧಾರಿಸಲು ಜನರು ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ಕೆಲವೊಮ್ಮೆ ಎಷ್ಟು ಕೆಲಸ ಪಟ್ಟರೂ ಕೈನಲ್ಲಿ ಹಣ ನಿಲ್ಲುವುದಿಲ್ಲ. ಆದ್ರೆ ಒಂದೇ ಒಂದು ಬೀಜ ನಿಮ್ಮ ಅದೃಷ್ಟವನ್ನು ಬದಲಿಸಬಲ್ಲದು. ಆರ್ಥಿಕ ವೃದ್ಧಿ ಜೊತೆ ಮನೆಯ ಸುಖ-ಸಂತೋಷಕ್ಕೆ ಅದು ಕಾರಣವಾಗುತ್ತದೆ.

ಈಗ ನಾವು ಹೇಳ್ತಿರುವುದು ನಾಗ ಕೇಸರ್ ಬೀಜದ ಬಗ್ಗೆ. ಆರ್ಥಿಕ ಸಮಸ್ಯೆ ಜೊತೆಗೆ  ಮನೆಯ ಎಲ್ಲ ಸಮಸ್ಯೆಯನ್ನು ಇದು ಕಡಿಮೆ ಮಾಡುತ್ತದೆ. ನಾಗಕೇಸರ್ ಬೀಜ ಸುಲಭವಾಗಿ ಎಲ್ಲರಿಗೂ ಸಿಗುವುದಿಲ್ಲ. ಒಂದು ವೇಳೆ ಅದು ನಿಮ್ಮ ಕೈಗೆ ಸಿಕ್ಕಲ್ಲಿ ನಿಮ್ಮ ಅದೃಷ್ಟ ಬದಲಾದಂತೆ. ನಾಗಕೇಸರಿ ಒಂದು ವನಸ್ಪತಿ. ನೋಡಲು ಇದು ಕರಿ ಮೆಣಸಿನಂತೆ ಕಾಣುತ್ತದೆ. ಪೂಜೆಗಳಲ್ಲಿಯೂ ಇದನ್ನು ಬಳಸಲಾಗುತ್ತದೆ.

ಕುಟುಂಬಸ್ಥರ ಮಧ್ಯೆ ಜಗಳ-ಗಲಾಟೆಯಿದ್ದರೆ ಈ ಬೀಜದ ಪೇಸ್ಟ್ ಮಾಡಿ ಅದನ್ನು ಇಬ್ಬರ ಹಣೆಗೆ ತಿಲಕವಿಡಬೇಕು. ಇದ್ರಿಂದ ಕೆಲವೇ ದಿನಗಳಲ್ಲಿ ಸಮಸ್ಯೆ ಕಣ್ಮರೆಯಾಗುತ್ತದೆ. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರು ನಾಗಕೇಸರ್ ಬೀಜ ಹಾಗೂ ಐದು ನಾಣ್ಯವನ್ನು ಪೂಜೆ ಮಾಡಬೇಕು. ಶುಭ ಮುಹೂರ್ತದಲ್ಲಿ ಪೂಜೆ ಮಾಡಿ ನಂತ್ರ ಅದನ್ನು ಬಟ್ಟೆಯಲ್ಲಿ ಕಟ್ಟಿ, ಕಪಾಟಿನಲ್ಲಿಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read