ಈ ಪದಾರ್ಥ ಬಳಸಿ ತಲೆ ಹೊಟ್ಟಿನ ಸಮಸ್ಯೆಗೆ ಹೇಳಿ ಗುಡ್​ ಬೈ

ಕೂದಲಿನ ಸೌಂದರ್ಯವನ್ನ ಹಾಳು ಮಾಡೋದ್ರಲ್ಲಿ ತಲೆ ಹೊಟ್ಟಿನ ಪಾತ್ರ ತುಂಬಾನೇ ಇದೆ. ಹಾರ್ಮೋನ್​ ಸಮಸ್ಯೆ, ತಪ್ಪಾದ ಆಹಾರ ಪದ್ಧತಿ , ಹವಾಮಾನ ವೈಪರಿತ್ಯ ಹೀಗೆ ಹಲವಾರು ಕಾರಣದಿಂದ ನಿಮಗೆ ತಲೆಹೊಟ್ಟಿನ ಸಮಸ್ಯೆ ಉಂಟಾಗುತ್ತೆ. ಈ ವಿಧಾನಗಳ ಮೂಲಕ ನೀವು ತಲೆಹೊಟ್ಟಿನ ಸಮಸ್ಯೆಗೆ ಮನೆಯಲ್ಲೇ ಪರಿಹಾರ ಹುಡುಕಬಹುದಾಗಿದೆ.

ಆಪಲ್​ ಸೀಡರ್ ವಿನೆಗರ್ : ತಲೆಹೊಟ್ಟನ್ನ ನಿವಾರಿಸುವಲ್ಲಿ ಆಪಲ್​ ಸೀಡರ್​ ವಿನಗರ್​ ಪ್ರಮುಖ ಪಾತ್ರ ವಹಿಸುತ್ತೆ. ಇದರಿಂದ ತಲೆ ಹೊಟ್ಟು ನಿವಾರಣೆ ಆಗೋದ್ರ ಜೊತೆಗೆ ಕೂದಲು ಕೂಡ ಬಲಶಾಲಿಯಾಗಲಿದೆ.

ಅರ್ಧ ಚಮಚ ಆಪಲ್​ ವಿನೇಗರ್​ಗೆ ಒಂದು ಲೋಟ ನೀರನ್ನ ಮಿಶ್ರಣ ಮಾಡಿ. ಈಗ ತಲೆ ಸ್ನಾನ ಮಾಡಿ ಬಳಿಕ ಇದನ್ನ ಕ್ಲೆನ್ಸರ್​ ರೀತಿಯಲ್ಲಿ ಬಳಕೆ ಮಾಡಿ. ಇದಕ್ಕೆ ನೀವು ರೋಸ್​ ವಾಟರ್​ನ್ನೂ ಮಿಕ್ಸ್ ಮಾಡೋದ್ರಿಂದ ಒಳ್ಳೆಯ ಸುಗಂಧ ಬರಲಿದೆ. ಹಾಗೂ ಕೂದಲಿನ ಆರೋಗ್ಯಕ್ಕೂ ಒಳ್ಳೆಯದು. ಈ ರೀತಿ ಮಾಡೋದ್ರಿಂದ ಹೊಟ್ಟಿನ ಸಮಸ್ಯೆ ಕ್ರಮೇಣವಾಗಿ ವಾಸಿಯಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read