ಈ ಕೆಲ ಹವ್ಯಾಸಗಳಲ್ಲಿ ಬದಲಾಗಲ್ಲವಂತೆ ಪುರುಷರು…!

10 Things Every Husband Should Be Doing for His Wife

ಪುರುಷರ ಕೆಲವೊಂದು ಹವ್ಯಾಸಗಳು ಮಹಿಳೆಯರಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಇದ್ರಿಂದ ಕೆಲವೊಮ್ಮೆ ಸಂಬಂಧ ಹಾಳಾಗುತ್ತದೆ. ಪುರುಷರ ಹವ್ಯಾಸವನ್ನು ತಪ್ಪಿಸಲು ಮಹಿಳೆಯರು ಸಾಕಷ್ಟು ಪ್ರಯತ್ನಪಡ್ತಾರೆ. ಆದ್ರೆ ಫಲಿತಾಂಶ ಮಾತ್ರ ಶೂನ್ಯ.

ಬಹುತೇಕ ಪುರುಷರಿಗೆ ಕ್ರಿಕೆಟ್ ಅಂದ್ರೆ ಬಹಳ ಇಷ್ಟ. ಕ್ರಿಕೆಟ್ ನೋಡುವ ವೇಳೆ ಅವರನ್ನು ಎಷ್ಟು ಬೇರೆ ಕಡೆ ಸೆಳೆಯಬೇಕೆಂದ್ರೂ ಅದು ಸಾಧ್ಯವಿಲ್ಲ. ಕ್ರಿಕೆಟ್ ನಲ್ಲಿ ಸಂಪೂರ್ಣ ಮುಳುಗಿ ಹೋಗುವ ಕೆಲ ಪುರುಷರಿಗೆ ಅಕ್ಕಪಕ್ಕದಲ್ಲಿ ಏನಾಗ್ತಿದೆ ಎಂಬುದೇ ತಿಳಿದಿರುವುದಿಲ್ಲ.

ಸಂಗಾತಿ ಜೊತೆ ಸುತ್ತಾಡಲು ಹೋಗುವ ಪುರುಷರಿಗೆ ಬೇರೆಯವರ ಬಳಿ ರಸ್ತೆ ಕೇಳುವುದೆಂದ್ರೆ ಆಗುವುದಿಲ್ಲ. ದಾರಿ ಕೇಳಿದ್ರೆ ನಮ್ಮ ಇಮೇಜ್ ಹಾಳಾಗುತ್ತೆ ಎಂದುಕೊಳ್ತಾರೆ ಕೆಲ ಪುರುಷರು.

ಸುಳ್ಳಿಗೆ ಇನ್ನೊಂದು ಪದ ಪುರುಷ ಎನ್ನುವ ಮಹಿಳೆಯರೂ ಇದ್ದಾರೆ. ಅಷ್ಟು ಸುಳ್ಳು ಹೇಳ್ತಾರೆ ಪುರುಷರು ಎನ್ನುತ್ತಾರವರು. ಸಂಗಾತಿಯನ್ನು ಎಷ್ಟೇ ಪ್ರೀತಿ ಮಾಡ್ಲಿ, ಆದ್ರೆ ಒಂದಲ್ಲ ಒಂದು ವಿಚಾರದಲ್ಲಿ ಮಹಿಳೆಗೆ ಸುಳ್ಳು ಹೇಳ್ತಾರೆ ಪುರುಷರು.

ಅನೇಕ ಪುರುಷರಿಗೆ ಈ ಹವ್ಯಾಸವಿರುತ್ತದೆ. ಸಂಗಾತಿಯನ್ನು ಅಮ್ಮನ ಜೊತೆ ಹೋಲಿಕೆ ಮಾಡುವುದು. ಈ ಹವ್ಯಾಸವನ್ನು ಹೆಂಡತಿಯಾದವಳು ಬಿಡಿಸಲು ಸಾಧ್ಯವೇ ಇಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read