ಈ ಎಲೆಕ್ಟ್ರಿಕ್ ಬೈಕ್ ಖರೀದಿಸುವವರಿಗೆ ಬಂಪರ್; ಸೀಮಿತ ಅವಧಿಗೆ ಸಿಗಲಿದೆ ಕೊಡುಗೆ

Joy e-bike Mihos Price - Range, Images, Colours | BikeWaleಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಇವಿ ವಾಹನಗಳ ತಯಾರಕರು ಸಹ ಹಲವು ಕೊಡುಗೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ.

ಇದೀಗ MIHOS ಎಲೆಕ್ಟ್ರಿಕ್ ಬೈಕುಗಳ ಮೇಲೆ ಸೀಮಿತ ಅವಧಿಗೆ ಬಂಪರ್ ಕೊಡುಗೆ ನೀಡಲಾಗುತ್ತಿದೆ. ನಯಾ ಪೈಸೆಯ ಶುಲ್ಕ ನೀಡದೆ ಈ ವಾಹನಗಳನ್ನು ಬುಕ್ ಮಾಡಬಹುದಾಗಿದ್ದು, ಜೊತೆಗೆ ರಿಜಿಸ್ಟ್ರೇಷನ್ ಹಾಗೂ ಇನ್ಶೂರೆನ್ಸ್ ಭರಿಸಲಾಗುತ್ತದೆ ಎಂದು ಹೇಳಲಾಗಿದೆ.

ಈ ಎಲೆಕ್ಟ್ರಿಕ್ ವಾಹನ ಒಮ್ಮೆ ಚಾರ್ಜ್ ಮಾಡಿದರೆ 130 ಕಿಲೋಮೀಟರ್ ಕ್ರಮಿಸಲಿದ್ದು, ಸಂಪೂರ್ಣ ಚಾರ್ಜ್ ಗೆ ಐದು ಗಂಟೆ ತೆಗೆದುಕೊಳ್ಳಲಿದೆ. ವೇಗ ಗಂಟೆಗೆ ಗರಿಷ್ಠ 70 ಕಿ.ಮೀ. ಗಳಾಗಿದ್ದು, ವಾಹನ ಕಳವು ತಡೆಗೆ ಸ್ಮಾರ್ಟ್ ರಿಮೋಟ್ ಲಾಕ್ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read