ಇಲ್ಲಿದೆ ಅಪರೂಪವಾದ ಸಸ್ಯ ʼಲಕ್ಕಿ ಗಿಡʼದ ಪ್ರಯೋಜನ

ಆಯುರ್ವೇದದ ಬಗ್ಗೆ ತಿಳಿದಿರುವವರಿಗೆ ಲಕ್ಕಿ ಗಿಡದ ಪರಿಚಯ ಇರುತ್ತದೆ. ಇದೊಂದು ಅಪರೂಪವಾದ ಸಸ್ಯವಾಗಿದ್ದು, ವಿವಿಧ ಔಷಧಿಗಳ ತಯಾರಿಗೆ ಇದನ್ನು ಉಪಯೋಗಿಸುತ್ತಾರೆ

ಇದು ಹೆಂಗಳೆಯರಲ್ಲಿ ಕಾಡುವ ಋತು ಚಕ್ರಕ್ಕೆ ಸಂಬಂಧಿಸಿದ ದೋಷಗಳನ್ನು ನಿವಾರಣೆ ಮಾಡುತ್ತದೆ. ಇದರ ಎಲೆಗಳನ್ನು ಬೇಯಿಸಿ ಬಿಸಿ ಇರುವಂತೆ ನೋವಿರುವ ಜಾಗಕ್ಕೆ ಹಚ್ಚಿದರೆ ಸಂಧಿವಾತ ಕಡಿಮೆ ಆಗುತ್ತದೆ.

ಇದರ ಎಲೆಗಳನ್ನು ಬೇಯಿಸಿ ಹಬೆಯನ್ನು ತೆಗೆದುಕೊಳ್ಳುವುದರಿಂದ ಶ್ವಾಸಕೋಶ ಶುದ್ಧಿಯಾಗುತ್ತದೆ ಮತ್ತು ಉಸಿರಾಟದ ಸಮಸ್ಯೆ ಶಮನವಾಗುತ್ತದೆ. ಈ ಗಿಡದ ಎಲೆಗಳನ್ನು ತೆಗೆದುಕೊಂಡು ಅದರೊಡನೆ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ನರ ದೌರ್ಬಲ್ಯವನ್ನು ನಿವಾರಣೆ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read