ಇಂದಿನ ಪದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆಯೇ ಈ ದಾಖಲೆಗೆ ಪಾತ್ರರಾಗಲಿದ್ದಾರೆ ಮೊಹಮ್ಮದ್ ಶಮಿ

ಗುಜರಾತ್ ಟೈಟನ್ಸ್ ನ ಪ್ರಮುಖ ಬೌಲರ್ ಆಗಿ ಮಿಂಚುತ್ತಿರುವ ಮಹಮದ್ ಶಮಿ ಇಂದು ಕಣಕ್ಕಿಳಿಯುತ್ತಿದ್ದಂತೆ ಈ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇಂದಿನ ಪಂದ್ಯ ಮಹಮ್ಮದ್ ಶಮಿ ಅವರ 100ನೇ ಪಂದ್ಯವಾಗಿದೆ. ಐಪಿಎಲ್ ನಲ್ಲಿ 99 ಪಂದ್ಯಗಳನ್ನಾಡಿದ್ದು ಸುಮಾರು 109 ವಿಕೆಟ್ ಕಬಳಿಸಿದ್ದಾರೆ. ಮತ್ತೊಂದೆಡೆ ಮಹಮ್ಮದ್ ಶಮಿ ಈ ಬಾರಿಯ ಐಪಿಎಲ್ ನಲ್ಲಿ 74 ಡಾಟ್ ಬೌಲ್ ಗಳನ್ನು ಹಾಕಿದ್ದಾರೆ

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದ್ದು, ಪವರ್ ಪ್ಲೇನಲ್ಲೇ ವಿಕೆಟ್ ಉರುಳಿಸಲು ಮೊಹಮ್ಮದ್ ಶಮಿ ಸಜ್ಜಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read