alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಪತನವಾಗಿ 8 ಮಂದಿ ಸಾವು

ಕೆರಂಬೊಲಾ: ಕ್ಯೂಬಾದಲ್ಲಿ ಸೇನೆಯ ವಿಮಾನ ಪತನವಾಗಿ 8 ಮಂದಿ ಸಾವನ್ನಪ್ಪಿದ್ದಾರೆ. ಆರ್ಟೆಮಿಸ ಪ್ರಾಂತ್ಯದಲ್ಲಿ ಹಾರಾಟದಲ್ಲಿದ್ದ ವಿಮಾನ ನಿಯಂತ್ರಣ ತಪ್ಪಿ ಪರ್ವತಕ್ಕೆ ಅಪ್ಪಳಿಸಿದೆ. ಸೋವಿಯತ್ ರಷ್ಯಾ ನಿರ್ಮಿತ ಎ.ಎನ್. -26 Read more…

ವೈರಲ್ ಆಗಿದೆ ಕೆರಳಿದ ಖಡ್ಗಮೃಗದ ವಿಡಿಯೋ

ಖಡ್ಗಮೃಗ ತುಂಬಾ ಅಪರೂಪದ ಪ್ರಾಣಿ. ಕಾಡಿನಲ್ಲಂತೂ ಖಡ್ಗಮೃಗಗಳ ಅಟ್ಟಹಾಸದ ಎದುರು ಯಾವ ಪ್ರಾಣಿಗಳ ಆಟವೂ ನಡೆಯೋದಿಲ್ಲ. ಅದರಲ್ಲೂ ಖಡ್ಗಮೃಗ ಕೆರಳಿದ್ರೆ ಕತೆ ಮುಗಿದಂತೆಯೇ ಲೆಕ್ಕ. ಈ ಖಡ್ಗಮೃಗ ನಡು Read more…

ಮಾಸ್ಕೋ ಮರಳು ಕಲಾಕೃತಿ ಸ್ಪರ್ಧೆಯಲ್ಲಿ ಸ್ವರ್ಣ ಗೆದ್ದ ಭಾರತೀಯ

ಓಡಿಶಾದ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್, 10ನೇ ಮಾಸ್ಕೋ ಸ್ಯಾಂಡ್ ಆರ್ಟ್ ಚಾಂಪಿಯನ್ಷಿಪ್ ನಲ್ಲಿ ಸ್ವರ್ಣ ಪದಕ ಗೆದ್ದಿದ್ದಾರೆ. ಮಾಸ್ಕೋದ ಕೊಲೋಮೆನ್ಸ್ ಕೋಯ್ ನಲ್ಲಿ ನಡೆದ ಅದ್ಧೂರಿ Read more…

ಸಹೋದರಿ ಜೊತೆಗೂ ಶೇರ್ ಮಾಡಿಕೊಳ್ಳುವಂತಿಲ್ಲ ಬೆಡ್

ಪಾಕಿಸ್ತಾನದ ವಿಶ್ವವಿದ್ಯಾನಿಲಯವೊಂದು ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರು ತಮ್ಮ ಸಹೋದರಿಯರು ಮತ್ತು ಗೆಳತಿಯರ ಜೊತೆ ಬೆಡ್ ಶೇರ್ ಮಾಡಿಕೊಳ್ಳದಂತೆ ನಿರ್ಬಂಧ ಹೇರಿದೆ. 37 ವರ್ಷಗಳಷ್ಟು ಹಳೆಯದಾದ ಇಂಟರ್ ನ್ಯಾಶನಲ್ ಇಸ್ಲಾಮಿಕ್ Read more…

ಹೆತ್ತವರನ್ನು ಕಂಗೆಡಿಸುತ್ತೆ ಮಕ್ಕಳು ಮಾಡೋ ಈ ಕೆಲಸ

ಇದು ಇಂಟರ್ನೆಟ್ ದುನಿಯಾ, ಚಿಕ್ಕ ಚಿಕ್ಕ ಮಕ್ಕಳಿಗೂ ಈಗ ಮೊಬೈಲ್, ಕಂಪ್ಯೂಟರ್ ಬೇಕು. ಸಾಮಾಜಿಕ ಜಾಲತಾಣಗಳಿಗೂ ಮಕ್ಕಳು ಎಂಟ್ರಿ ಕೊಟ್ಟಿದ್ದಾರೆ. ಅಪರಿಚಿತರ ಜೊತೆ ದೋಸ್ತಿ, ಚಾಟಿಂಗ್ ಇವೆಲ್ಲಾ ಮಾಮೂಲಾಗಿಬಿಟ್ಟಿದೆ. Read more…

20 ದಿನಗಳ ಬಳಿಕ ಬಂತು ಲಂಡನ್ –ಚೀನಾ ರೈಲು

ಬೀಜಿಂಗ್: ಲಂಡನ್ ನಿಂದ ಹೊರಟು ಬರೋಬ್ಬರಿ 20 ದಿನಗಳ ಬಳಿಕ, ಮೊದಲ ರೈಲು ಚೀನಾ ತಲುಪಿದೆ. 12,000 ಕಿಲೋ ಮೀಟರ್ ದೂರವನ್ನು ಕ್ರಮಿಸಿದ ಈ ರೈಲು  ಔಷಧ, ವಿಸ್ಕಿ, Read more…

ವೃದ್ಧೆ ಮೇಲೆರಗಿದ್ದ ಪಾಪಿಗೆ 100 ವರ್ಷ ಜೈಲು

ಅಮೆರಿಕದಲ್ಲಿ 89 ವರ್ಷದ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಗನ್ ತೋರಿಸಿ ಬೆದರಿಸಿ ದರೋಡೆ ಮಾಡಿದ್ದ 23 ವರ್ಷದ ಯುವಕನಿಗೆ 100 ವರ್ಷ ಜೈಲು ಶಿಕ್ಷೆಯಾಗಿದೆ. ಚಿಕಾಗೋದ Read more…

ಕೋಟಿ ಕೋಟಿಗೆ ಹರಾಜಾಗಲಿದೆ ಅಪರೂಪದ ಬೈಕ್

‘ಬ್ರೋ ಸುಪೀರಿಯರ್ ಎಸ್ ಎಸ್ 100’ 1928ರಲ್ಲಿ ತಯಾರಾದ ಮೋಟಾರ್ ಸೈಕಲ್. ಮೊಬಿ ಡಿಕ್ ಅನ್ನೋದು ಇದರ ನಿಕ್ ನೇಮ್. ಮುಂದಿನ ತಿಂಗಳು ಈ ಅಪರೂಪದ ಬೈಕನ್ನು ಇಟಲಿಯಲ್ಲಿ Read more…

ಹಣೆಗೆ ಪಿಸ್ತೂಲ್ ಗುರಿಯಿಟ್ರೂ ಬೆದರದ ಕ್ಯಾಶಿಯರ್ ಮಾಡಿದ್ದೇನು?

ದರೋಡೆಕೋರ ನಮ್ಮ ಹಣೆಗೆ ಪಿಸ್ತೂಲ್ ಗುರಿಯಿಟ್ರೆ ಹೇಗಾಗ್ಬೇಡ ಹೇಳಿ? ಎಂಥ ಗಟ್ಟಿ ಗುಂಡಿಗೆಯವರೇ ಆದ್ರೂ ಥರಗುಟ್ಟಿ ಹೋಗ್ತಾರೆ. ದಯವಿಟ್ಟು ಏನೂ ಮಾಡ್ಬೇಡ ಅಂತಾ ಗೋಗರೀತಾರೆ. ಆದ್ರೆ ಅಮೆರಿಕದ ಕಾನ್ಸಾಸ್ Read more…

ಬೇರೆಯದೇ ಕಥೆ ಹೇಳ್ತಾ ಇದೆ ದಂಪತಿ ಸೆಲ್ಫಿ

ಸಾಮಾಜಿಕ ಜಾಲತಾಣದಲ್ಲಿ ದಂಪತಿಯ ಸೆಲ್ಫಿಯೊಂದು ವೈರಲ್ ಆಗಿದೆ. ಆಂಡಿ Fuentes ಎಂಬ ವ್ಯಕ್ತಿಯೊಬ್ಬ ಬುಧವಾರ ಟ್ವೀಟರ್ ಅಕೌಂಟ್ ನಲ್ಲಿ ಫೋಟೋವನ್ನು ಹಾಕಿದ್ದಾನೆ. ಆದ್ರೆ ಈ ಫೋಟೋ ಜನರನ್ನು ಗೊಂದಲಕ್ಕೀಡು Read more…

ನೇರ ಪ್ರಸಾರದಲ್ಲೇ ಮೈ ಮರೆತ TV ನಿರೂಪಕಿ

ನಿರೂಪಣೆ ಮಾಡುವಾಗ ಎಷ್ಟೆಲ್ಲಾ ಎಚ್ಚರಿಕೆ ವಹಿಸಿದರೂ ಕೆಲವೊಮ್ಮೆ ಯಡವಟ್ಟುಗಳಾಗುತ್ತವೆ. ನ್ಯೂಸ್ ಚಾನೆಲ್ ವರದಿಗಾರರು, ನಿರೂಪಕರು ಒತ್ತಡದಲ್ಲಿ ಕೆಲಸ ಮಾಡುವಾಗ ಯಡವಟ್ಟಾದರೆ, ನಗೆಪಾಟಲಿಗೀಡಾಗಬೇಕಾಗುತ್ತದೆ. ಹೀಗೆ ನಿರೂಪಕರು, ವರದಿಗಾರರು ನೇರ ಪ್ರಸಾರದ Read more…

ದಾವೂದ್ ಇಬ್ರಾಹಿಂಗೆ ಹಾರ್ಟ್ ಅಟ್ಯಾಕ್

ಕರಾಚಿ: ಮುಂಬೈ ಸರಣಿ ಸ್ಪೋಟದ ಪ್ರಮುಖ ಆರೋಪಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಹೃದಯಾಘಾತವಾಗಿದ್ದು, ಕರಾಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬ್ರೇನ್ ಟ್ಯೂಮರ್ ಕಾರಣಕ್ಕೆ ದಾವೂದ್ ಗೆ ಶಸ್ತ್ರ Read more…

ಸರಸರನೆ ಗೋಡೆ ಏರ್ತಾನೆ 3 ವರ್ಷದ ಪುಟ್ಟ ಪೋರ

ಜಿಮ್ನಾಸ್ಟ್ ಗಳ ಕಸರತ್ತು ನೋಡಿ ನಾವೆಲ್ಲ ಬೆಕ್ಕಸ ಬೆರಗಾಗುತ್ತೇವೆ. ಅಂತಹ ಸಾಹಸಗಳನ್ನು ಅದ್ಹೇಗೆ ಮಾಡ್ತಾರಪ್ಪ ಅಂತಾ ಅಚ್ಚರಿಪಡ್ತೇವೆ. ಅಲ್ಲಿಂದಿಲ್ಲಿಗೆ ಕೊಂಚ ಜಂಪ್ ಮಾಡೋದು ಕೂಡ ನಮಗೆ ಕಷ್ಟ ಎನಿಸುತ್ತೆ. Read more…

ಅಶ್ಲೀಲ ಪೋಸ್ಟರ್ ನೋಡುವ ಭರದಲ್ಲಿ ಆಗಿದ್ದೇನು.?

ಯುವಕರು ಯರ್ರಾಬಿರ್ರಿ ಗಾಡಿ ಓಡಿಸಿ ಅವಘಡಕ್ಕೆ ಕಾರಣರಾಗ್ತಾನೇ ಇರ್ತಾರೆ. ಸ್ವೀಡನ್ ನಲ್ಲಿ ಪುಟ್ಟ ಹುಡುಗನೊಬ್ಬ ನೀವ್ಯಾರೂ ನಿರೀಕ್ಷೆಯನ್ನೇ ಮಾಡಿರದಂತಹ ಕಾರಣಕ್ಕೆ ಅಪಘಾತ ಮಾಡ್ಕೊಂಡಿದ್ದಾನೆ. ಆ ವಿಡಿಯೋ ಇಂಟರ್ನೆಟ್ ನಲ್ಲಿ Read more…

ಹೆಣ್ಣುಬಾಕ ಪತಿಗೆ ಪತ್ನಿ ಕೊಟ್ಟಿದ್ದಾಳೆ ಇಂಥ ಶಿಕ್ಷೆ

ಫಿಲಿಪೈನ್ಸ್ ನಲ್ಲಿ 32 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯ ಗುಪ್ತಾಂಗವನ್ನೇ ಕತ್ತರಿಸಿ ಹಾಕಿದ್ದಾಳೆ. ಲೀಜೆಲ್ ಬೆಟಿಟ್ಟಾ ಎಂಬಾಕೆಯ ಪತಿ ಮಾರ್ಕ್ ಕಚೇರಿ ಕೆಲಸ ಮುಗಿಸಿ ಗೆಳತಿಯೊಬ್ಬಳ ಮನೆಗೆ ಹೋಗಿದ್ದ. Read more…

ಮೂರು ಭಯೋತ್ಪಾದಕರನ್ನು ಮದುವೆಯಾಗಿ ನರಕ ಅನುಭವಿಸಿದ ಮಹಿಳೆ

ಮೊರಾಕೊದ ಇಸ್ಲಮಾಗೆ ಆನ್ಲೈನ್ ಸ್ನೇಹ ಈಗ ದುಬಾರಿಯಾಗಿ ಪರಿಣಮಿಸಿದೆ. ಆನ್ಲೈನ್ ನಲ್ಲಿ ಸ್ನೇಹ ಬೆಳೆಸಿದ ಬ್ರಿಟಿಷ್ ವ್ಯಾಪಾರಿ ಖಾಲಿದ್ ಅಹ್ಮದ್ ನನ್ನು ಮದುವೆಯಾಗಿದ್ದಾಳೆ. ಆದ್ರೆ ಆತ ಭಯೋತ್ಪಾದಕ ಎಂಬ Read more…

ಪ್ರೇಯಸಿ ಜೊತೆ ಬ್ರೇಕಪ್: ಫೇಸ್ಬುಕ್ ಲೈವ್ ನಲ್ಲೇ ಪ್ರೇಮಿ ಆತ್ಮಹತ್ಯೆ

ಅಮೆರಿಕದಲ್ಲಿ ಗರ್ಲ್ ಫ್ರೆಂಡ್ ಜೊತೆಗಿನ ಬ್ರೇಕಪ್ ನಿಂದ ಖಿನ್ನನಾಗಿದ್ದ 49 ವರ್ಷದ ವ್ಯಕ್ತಿಯೊಬ್ಬ ಫೇಸ್ಬುಕ್ ಲೈವ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಲೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಜೇಮ್ಸ್ Read more…

ವಿಮಾನದಲ್ಲಿ ಪ್ರಾಣಬಿಟ್ಟ ದೈತ್ಯ ಮೊಲ

ಮೂರು ಅಡಿ ಉದ್ದದ ದೈತ್ಯ ಮೊಲ ವಿಮಾನದಲ್ಲಿ ಕೊನೆಯುಸಿರೆಳೆದಿದೆ. ಲಂಡನ್ ನಿಂದ ಚಿಕಾಗೋಗೆ ಹೊರಟಿದ್ದ ಯುನೈಟೆಡ್ ಏರ್ ಲೈನ್ಸ್ ವಿಮಾನದಲ್ಲಿ ಮೊಲ ಸಾವನ್ನಪ್ಪಿದೆ. 10 ತಿಂಗಳ ಪ್ರಾಯದ ಈ Read more…

ಮೈಮೇಲೆ ಕಾರು ಹರಿದರೂ ಬಚಾವಾಯ್ತು ಪುಟ್ಟ ಮಗು

ಚೀನಾದಲ್ಲಿ 2 ವರ್ಷದ ಪುಟ್ಟ ಮಗುವೊಂದು ಅದೃಷ್ಟವಶಾತ್ ಬದುಕಿ ಉಳಿದಿದೆ. ಎರಡು ಕಾರುಗಳು ಮೈಮೇಲೆ ಹರಿದು ಹೋದ್ರೂ ಮಗುವಿಗೆ ಏನೂ ಆಗಿಲ್ಲ. ಸಿಸಿ ಟಿವಿಯಲ್ಲಿ ಬೆಚ್ಚಿಬೀಳಿಸುವಂತಹ ಈ ದೃಶ್ಯ Read more…

ಹಾಸಿಗೆಯಲ್ಲಿ ಪ್ರೇಯಸಿ,ಪ್ರಿಯಕರ: ಬಾಯ್ ಫ್ರೆಂಡ್ ಸೆಲ್ಫಿ

ಟೆಕ್ಸಾಸ್: ತಾನು ಮಲಗುತ್ತಿದ್ದ ಹಾಸಿಗೆಯಲ್ಲಿ ಗೆಳತಿ ಹಾಗೂ ಆಕೆಯ ಪ್ರಿಯಕರನನ್ನು ಕಂಡ ಯುವಕನೊಬ್ಬ ಸೆಲ್ಫಿ ಕ್ಲಿಕ್ಕಿಸಿದ್ದಾನೆ. ಟೆಕ್ಸಾಸ್ ನ ಡಸ್ಟನ್ ಹಾಲೋವೆ ಯುವತಿಯೊಬ್ಬಳನ್ನು ಪ್ರೀತಿಸಿದ್ದಾನೆ. ಆದರೆ, ಸಡನ್ ಆಗಿ Read more…

ಯುವಕನ ಹೊಟ್ಟೆಯಲ್ಲಿ 10 ವರ್ಷಗಳಿಂದಿತ್ತು ಈ ವಸ್ತು

21 ವರ್ಷದ ಯುವಕನಿಗೆ ಕೆಲ ದಿನಗಳಿಂದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವೈದ್ಯರ ಬಳಿ ಹೋದಾಗ ಪರೀಕ್ಷೆ ಮಾಡಿದ ವೈದ್ಯರು ಬಂದ ವರದಿ ನೋಡಿ ಕಂಗಾಲಾಗಿದ್ದಾರೆ. ಆತನ ಆರೋಗ್ಯ ಬಿಗಡಾಯಿಸಿದ್ದರಿಂದ Read more…

7 ವರ್ಷದ ಪುಟಾಣಿ ಈಗ ಟೆಕ್ ಕಂಪನಿಯ ಉದ್ಯೋಗಿ

ಉದ್ಯೋಗ ಕೇಳ್ಕೊಂಡು ಗೂಗಲ್ ಸಿಇಓಗೆ ಭಾವನಾತ್ಮಕ ಪತ್ರ ಬರೆದಿದ್ದ 7 ವರ್ಷದ ಪುಟ್ಟ ಬಾಲೆ ನೆನಪಿರಬೇಕಲ್ಲ? ಆಕೆ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಬಾಲಕಿ ಕ್ಲೋಯ್ ಬ್ರಿಡ್ಜ್ವಾಟರ್ ಈಗ ಟೆಕ್ Read more…

ಗರ್ಭದಲ್ಲೇ ಪರಸ್ಪರ ಮುತ್ತಿಟ್ಟುಕೊಂಡ ಅವಳಿಗಳು

ತಾಯಿಯ ಗರ್ಭದಲ್ಲಿದ್ದಾಗ್ಲೇ ಮಗು ತುಂಟಾಟ ಆಡೋದು ಎಲ್ಲರಿಗೂ ಗೊತ್ತು. ಸಂಗೀತ ಕೇಳಿ ಹೊಟ್ಟೆಯಲ್ಲಿದ್ದ ಮಗು ಚಪ್ಪಾಳೆ ತಟ್ಟಿದ್ದ ಅಚ್ಚರಿಯ ಘಟನೆ ಕೂಡ ಸಾಕಷ್ಟು ಸುದ್ದಿ ಮಾಡಿತ್ತು. ಆದ್ರೀಗ ಎಲ್ಲರನ್ನೂ Read more…

ಕಂದಮ್ಮನ ಹತ್ಯೆ ವಿಡಿಯೋ ಫೇಸ್ ಬುಕ್ ನಲ್ಲಿ ಅಪ್ಲೋಡ್

ಥೈಲ್ಯಾಂಡ್ ನಲ್ಲಿ ವ್ಯಕ್ತಿಯೊಬ್ಬ ತನ್ನ 11 ತಿಂಗಳ ಪುಟ್ಟ ಮಗಳನ್ನು ಹತ್ಯೆ ಮಾಡಿದ್ದಾನೆ. ಈ ಕ್ರೂರ ಕೃತ್ಯವನ್ನು ವಿಡಿಯೋ ಮಾಡಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ನಂತರ ತಾನೂ Read more…

ವೈರಲ್ ಆಗಿದೆ ಹೋಟೆಲ್ ನ ‘ನೋ ಸೆಕ್ಸ್ ರೂಂ’ ನೋಟಿಸ್

ಹೋಟೆಲ್ ಗಳಲ್ಲಿ ವಾಸ್ತವ್ಯಕ್ಕೆ ರೂಂ ಪಡೆದ ವೇಳೆ ಹಲವು ನಿಬಂಧನೆಗಳಿರುವ ನೋಟೀಸ್ ಇರುವುದನ್ನು ನೋಡಿರುತ್ತೀರಿ. ಮದ್ಯಪಾನ ಮಾಡಬಾರದು, ಹೊರಗಡೆಯಿಂದ ಊಟ ತರಿಸಿಕೊಳ್ಳಬಾರದು ಎಂಬ ಷರತ್ತುಗಳನ್ನು ಕೆಲ ಹೋಟೆಲ್ ಗಳಲ್ಲಿ Read more…

ಅಬ್ಬಾ! 12 ರ ಪೋರನ ಈ ಕೆಲಸ ಕೇಳಿದ್ರೆ….

ಆಸ್ಟ್ರೇಲಿಯಾದಲ್ಲಿ 12 ವರ್ಷದ ಬಾಲಕನೊಬ್ಬ ಸಾಹಸಮಯ ಪ್ರವಾಸ ಮಾಡಿದ್ದಾನೆ. ಪೊಲೀಸರ ಕಣ್ಣಿಗೆ ಬೀಳುವಷ್ಟರಲ್ಲಿ ಆತ ಅಪ್ಪನ ಕಾರನ್ನೇರಿ ಬರೋಬ್ಬರಿ 1300 ಕಿಮೀ ಸುತ್ತಾಡಿಬಿಟ್ಟಿದ್ದ. ನ್ಯೂ ಸೌತ್ ವೇಲ್ಸ್ ನ Read more…

ಉಣ್ಣೆ ಬಟ್ಟೆ ಧರಿಸಿದ್ದಕ್ಕೆ ರೂಪದರ್ಶಿಗೆ ಪೀಕಲಾಟ

ರೂಪದರ್ಶಿ ಹಾಗೂ ರಿಯಾಲಿಟಿ ಟಿವಿ ಸ್ಟಾರ್ ಕೈಲೀ ಜೆನ್ನರ್ ವಿರುದ್ಧ ಪ್ರತಿಭಟನೆ ನಡೆದಿದೆ. ಶನಿವಾರ ರಾತ್ರಿ ಲಾಸ್ ವೇಗಾಸ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೈಲೀ ಪಾಲ್ಗೊಂಡಿದ್ಲು. ಫೋಟೋ ಸೆಶನ್ Read more…

ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಬಹುದು ಈ ಸಾಮಾಜಿಕ ತಾಣ

ಫೇಸ್ಬುಕ್ ನಂತಹ ಸಾಮಾಜಿಕ ತಾಣಗಳು ಭ್ರಷ್ಟಾಚಾರವನ್ನು ಕೂಡ ನಿಯಂತ್ರಿಸಬಹುದು. ಪತ್ರಿಕಾ ಸ್ವಾತಂತ್ರ್ಯವನ್ನೇ ನಿಷೇಧಿಸಿರುವ ರಾಷ್ಟ್ರಗಳಲ್ಲಿ ಸಾಮಾಜಿಕ ತಾಣಗಳು ಸಾಕಷ್ಟು ಪ್ರಭಾವ ಬೀರುತ್ತವೆ ಅನ್ನೋದು ಸಂಶೋಧನೆಯಿಂದ ದೃಢಪಟ್ಟಿದೆ. 2012ರಲ್ಲಿ ಭಾರತದಲ್ಲಿ Read more…

20 ವರ್ಷಗಳ ನಂತ್ರ ಸಿಕ್ತು ಶಿವನಿಗೆ ಪೂಜೆಯ ಅವಕಾಶ

ಪಾಕಿಸ್ತಾನದ ನ್ಯಾಯಾಲಯವೊಂದು ಹಿಂದೂಗಳಿಗೆ ಖುಷಿ ಸುದ್ದಿ ನೀಡಿದೆ. 20 ವರ್ಷಗಳ ನಂತ್ರ ಶಿವ ದೇವಾಲಯವೊಂದರ ಪೂಜೆಗೆ ಅನುಮತಿ ನೀಡಿದೆ. ಅಬ್ಬೊತ್ತಾಬಾದ್ ಜಿಲ್ಲೆಯ ಶಿವ ದೇವಾಲಯವೊಂದರ ಆಸ್ತಿ ವಿವಾದ ಕೋರ್ಟ್ Read more…

ಸಹಜ ಹೆರಿಗೆಯಲ್ಲಿ 6 ಕೆಜಿ ತೂಕದ ಮಗುಹೆತ್ತ ಮಹಿಳೆ

ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯರಿಗೆ ಸಹಜ ಹೆರಿಗೆಯಾಗೋದು ಅಪರೂಪವಾಗಿಬಿಟ್ಟಿದೆ. ಸಿಸೇರಿಯನ್ ಕಾಮನ್ ಆಗಿದೆ. ಆದ್ರೆ ಗರ್ಭಿಣಿಯೊಬ್ಳು 6 ಕೆಜಿಗಿಂತಲೂ ಅಧಿಕ ತೂಕದ ಮಗುವಿಗೆ ಸಹಜ ಹೆರಿಗೆಯಲ್ಲೇ ಜನ್ಮ ನೀಡಿದ್ದಾಳೆ. ಈ Read more…

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...