alex Certify
ಕನ್ನಡ ದುನಿಯಾ       Mobile App
       

Kannada Duniya

ಅಣಕವಾಡಲು ಬಸ್ ಮಾದರಿಯನ್ನು ಹೊತ್ತೊಯ್ದರು ನಾಲ್ವರು

ಇದು ರಷ್ಯಾದಲ್ಲಿ ನಡೆದ ಘಟನೆ. ಹಾಸ್ಯ ಅಥವಾ ವಿಲಕ್ಷಣ ಎಂದಾದರೂ ಕರೆಯಬಹುದು. ಆದರೆ, ಈ ಒಂದು ಘಟನೆಯ ವಿಡಿಯೋ ವಿಶ್ವದಾದ್ಯಂತ ವೈರಲ್ ಆಗಿದೆ. ರಷ್ಯಾದ ವ್ಲಾಡಿವೊಸ್ಟೊಕೊ ನಗರದ ಝೋಲೋಟೊಯ್ Read more…

ಜನಾರ್ದನ ರೆಡ್ಡಿಯವರ ನಿವಾಸದಲ್ಲಿ ಭರ್ಜರಿ ಔತಣಕೂಟ

ಡೀಲ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ, ಈಗ ಜಾಮೀನು ಮೇಲೆ ಬಿಡುಗಡೆಯಾಗಿದ್ದು, ಇಂದು ಬೆಂಗಳೂರಿನ ತಮ್ಮ ‘ಪಾರಿಜಾತ’ ನಿವಾಸದಲ್ಲಿ ಭರ್ಜರಿ ಔತಣಕೂಟ Read more…

ಮನ ಕಲಕುತ್ತೆ ಈ ವಧುವಿನ ಹೃದಯವಿದ್ರಾವಕ ಕಥೆ

ನೂರಾರು ಕನಸು, ಹಲವು‌ ಬಯಕೆಯೊಂದಿಗೆ ವಿವಾಹ ಬಂಧನದಲ್ಲಿ ಒಂದಾಗಲು ಪ್ರೇಮಿಗಳು ಬಯಸಿದ್ದರೆ, ಅ ದೇವರು ಇನ್ನೊಂದು ಬಯಸಿದ್ದ. ಆದರೆ ವರ ಅಪಘಾತದಲ್ಲಿ ಮೃತನಾದರೂ, ಆತನ ಕೊನೆಯಾಸೆ ಈಡೇರಿಸುವುದನ್ನು ಮಾತ್ರ Read more…

ಸಮ್ಮತಿಯ ಸಂಬಂಧಕ್ಕೆ ಫ್ಲಿಪ್ ಕಾರ್ಟ್ ನಿಂದ ಹೊರಬಿದ್ದರಾ ಬಿನ್ನಿ ಬನ್ಸಾಲ್…?

ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಬಿನ್ನಿ ಬನ್ಸಾಲ್ ಗೂ ದೂರು ನೀಡಿದ ಮಹಿಳೆಗೂ ಸಮ್ಮತಿಯ ಸಂಬಂಧ ಇತ್ತು ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ. ಗಂಭೀರ Read more…

ಗುಡ್ ನ್ಯೂಸ್: ಕನ್ನಡವೂ ಸೇರಿದಂತೆ 9 ಭಾಷೆಯಲ್ಲಿ ಗೂಗಲ್ ಸುರಕ್ಷತೆಯ‌ ಮಾಹಿತಿ

ಇತ್ತೀಚಿನ ದಿನದಲ್ಲಿ‌ ಹೆಚ್ಚುತ್ತಿರುವ ಆನ್ ಲೈನ್ ವಂಚನೆ, ಡೇಟಾ‌ ಕಳವು ಸೇರಿದಂತೆ ಹಲವು‌ ಸುರಕ್ಷತಾ ಕ್ರಮಗಳ ಬಗ್ಗೆ 9 ಸ್ಥಳೀಯ ಭಾಷೆಯಲ್ಲಿ‌ ಮಾಹಿತಿ ನೀಡಲು ಗೂಗಲ್ ಮುಂದಾಗಿದೆ. ಈಗಾಗಲೇ Read more…

ಆಪಲ್ ಐಒಎಸ್ 12.1 ಅಪ್ಡೇಟ್ ವೇಳೆ ಐಫೋನ್ ಸ್ಫೋಟ…!

ಆಪಲ್‌ನ 10ನೇ ವಾರ್ಷಿಕೋತ್ಸವದ ವೇಳೆ ವಿಶೇಷವಾಗಿ ಬಿಡುಗಡೆಗೊಂಡ ಹೊಚ್ಚ ಹೊಸ ಐಫೋನ್- ಐಫೋನ್ ಎಕ್ಸ್ ಐಒಎಸ್ ಅಪ್ಡೇಟ್ ವೇಳೆ ಬಿಸಿಯೇರಿ ಸ್ಫೋಟಗೊಂಡಿದೆ! ರಾಕಿ ಮೊಹಮದ್ ಎಂಬ ಬಳಕೆದಾರ ತನ್ನ Read more…

‘ಅವರೆಲ್ಲ ಬಿಗ್ ಪೀಪಲ್-ಸ್ಟ್ರಾಂಗ್ ಪೀಪಲ್-ಅವರಿಗೆ ಆಲ್ ದ ಬೆಸ್ಟ್’

ಡೀಲ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಪಾಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ, ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿ Read more…

ಫ್ರೆಂಚ್ ರಾಣಿಯ ಮುತ್ತಿನ ಪೆಂಡೆಂಟ್ ಮಾರಾಟವಾಗಿದ್ದೆಷ್ಟಕ್ಕೆ ಗೊತ್ತಾ?

ಫ್ರಾನ್ಸ್ ಕ್ರಾಂತಿಯ ಕಾಲದಲ್ಲಿ ಶಿರಚ್ಛೇದನಕ್ಕೊಳಗಾಗಿದ್ದ ಫ್ರೆಂಚ್ ರಾಣಿ ಮಾರಿ ಅಂಟೋನೆಟ್ಟ್ ಬಳಿಯಿದ್ದ ಮುತ್ತಿನ ಪೆಂಟೆಂಟ್ ಬರೋಬ್ಬರಿ 36 ಮಿಲಿಯನ್ ಅಮೆರಿಕನ್ ಡಾಲರ್ ಗೆ ಬಿಕರಿಯಾಗಿದೆ. ಈ ಮೊತ್ತವನ್ನು ಭಾರತೀಯ Read more…

ಇಂಥ ಬಾಸ್ ಗಳೂ ಇರ್ತಾರಾ…?!

ಕಚೇರಿ ಕೆಲಸಕ್ಕೆ ಹೋಗುವವರಿಗೆ ಅಥವಾ ಹೋದವರಿಗೆ ಬಾಸ್ ಗಳ ಕೈಕೆಳಗೆ ಕೆಲಸ ಮಾಡೋದು ಎಷ್ಟು ಕಷ್ಟ ಎಂಬುದು ಗೊತ್ತಿರುತ್ತದೆ. ಅದೃಷ್ಟಕ್ಕೆ ಒಳ್ಳೆ ಬಾಸ್ ಸಿಕ್ಕಿದ್ರೆ ಓಕೆ. ಇಲ್ಲವಾದ್ರೆ ಉದ್ಯೋಗಿ Read more…

ಈ‌ ಪೇನ್ ಕಿಲ್ಲರ್ ಬಳಸುತ್ತಿದ್ದರೆ ಎಚ್ಚರ….ಎಚ್ಚರ….

ಮೈಕೈ ನೋವು, ಬೆನ್ನು‌ ನೋವೆಂದು ಒಂದು ವೇಳೆ‌ ಹೆಚ್ಚಾಗಿ ಈ ಪೇನ್ ಕಿಲ್ಲರ್ ನ್ನು ನೀವು ಬಳಸುತ್ತಿದ್ದರೆ, ಎಚ್ಚರದಿಂದ ಇರಿ. ಏಕೆಂದರೆ ಇದರಿಂದ ಲಿವರ್ ಗೆ ಹಾನಿಯಾಗುವ ಸಾಧ್ಯತೆಯಿದೆ Read more…

ವನ್ಯಧಾಮದಿಂದ ತಪ್ಪಿಸಿಕೊಂಡ ಆನೆ ಮಾಡಿದ್ದೇನು…?

ಅಮೆರಿಕದ ನ್ಯೂಯಾರ್ಕ್‌ನ ಅಮೆಡಾ ಬ್ರೂಕ್ ವನ್ಯಧಾಮದ ಆನೆಯೊಂದಕ್ಕೆ ಬೋರ್ ಆಗಿತ್ತು. ಸಾಹಸ ಪ್ರವೃತ್ತಿ ಮೂಲಕ ಹೊರಜಗತ್ತು ನೋಡುವ ಬಯಕೆಯಾಗಿತ್ತು. ಹೇಳದೆ ಕೇಳದೆ ಹೊರಟೇಬಿಟ್ಟಿತ್ತು. ಆರೆಂಜ್ ಕೌಂಟಿಯ ವೆಸ್ಟ್ ಟೌನ್‌ Read more…

….“ಹಾಗಿದ್ರೆ 125 ಕೋಟಿ ಜನರ ಹೆಸರು ಬದಲಿಸಿ’’

ನಗರಗಳ ಹೆಸರು ಬದಲಾವಣೆ ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ದೇಶದ ನಗರಗಳ ಹೆಸರು ಬದಲಾವಣೆ ವಿರುದ್ಧ ಪಾಟೀದಾರ್ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್) ಮುಖಂಡ ಹಾರ್ದಿಕ್ ಪಟೇಲ್ ಕಿಡಿಕಾರಿದ್ದಾರೆ. Read more…

ಮೀನು ಹಿಡಿಯಲು ಹೋದ ಯುವಕರಿಬ್ಬರು ನೀರು ಪಾಲು

ಮೀನು ಹಿಡಿಯಲು ಹೋಗಿದ್ದ ಐವರ ಪೈಕಿ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ ನಡೆದಿದೆ. ದೇವಚಳ್ಳ ಗ್ರಾಮದ ಲತೇಶ್ ಹಾಗೂ ಎಲ್ಯಣ Read more…

ಮೊಬೈಲ್ ಕಳೆದುಕೊಂಡಿದ್ದಕ್ಕೆ ವಿದ್ಯಾರ್ಥಿನಿ ನೇಣಿಗೆ ಶರಣು

ಮೊಬೈಲ್ ಕಳೆದುಕೊಂಡ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ಗಾಂಧಿ ನಗರದಲ್ಲಿ ನಡೆದಿದೆ. ಖಾಸಗಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ನಿಖಿತಾ Read more…

ಪ್ರಾಮಾಣಿಕ ತೆರಿಗೆದಾರರಿಗೆ ಸಿಗಲಿದೆ ಹಲವು ಸೌಲಭ್ಯ

ದೇಶದಲ್ಲಿ ಪ್ರಾಮಾಣಿಕ ತೆರಿಗೆದಾರರ ಸಂಖ್ಯೆ ತೀರಾ ಕಮ್ಮಿ. ಅದರಲ್ಲೂ ತೆರಿಗೆ ಪಾವತಿ ಮಾಡಿ ತಮ್ಮ ಕರ್ತವ್ಯವನ್ನು ಮಾಡಿ ಮುಗಿಸಿ ನಿಶ್ಚಿಂತೆಯಿಂದಿರುವವರೂ ಬಲು ಅಪರೂಪ. ಆದರೆ, ಇಂಥವರಿಗೆ ಪ್ರೋತ್ಸಾಹ ನೀಡಲು Read more…

ಫ್ಯಾಷನ್ ಡಿಸೈನರ್ ಹತ್ಯೆ ಮಾಡಿದ ಟೈಲರ್

ದೆಹಲಿಯಲ್ಲಿ ಡಬಲ್ ಮರ್ಡರ್ ನಡೆದಿದ್ದು, ಫ್ಯಾಷನ್ ಡಿಸೈನರ್ ಮಾಲಾ ಲಖನಿ ಮತ್ತು ಅವರ ಸೇವಕನ ಹತ್ಯೆಯಾಗಿದೆ. ಬಹದ್ದೂರ್ ವಸಂತ್ ಕುಂಜ್ ಎನ್ಕ್ಲೇವ್ ನಲ್ಲಿ ಈ ಘಟನೆ ನಡೆದಿದ್ದು, ಮೂವರನ್ನು Read more…

ಪತಿ ಅನುಪಸ್ಥಿತಿಯಲ್ಲಿ ಇಂದು ಅನಿತಾ ಕುಮಾರಸ್ವಾಮಿ ಪ್ರಮಾಣವಚನ

ಇತ್ತೀಚಿಗೆ ನಡೆದ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ, ವಿಧಾನಸೌಧದಲ್ಲಿ ಇಂದು ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ತಿಳಿದು ಬಂದಿದೆ. ಮುಖ್ಯಮಂತ್ರಿ Read more…

ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿ: ಚಾಲಕ ಸಜೀವ ದಹನ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜನ್ನೆಹಕ್ಲು ಸಮೀಪ ಮುಂಡಿಗೆಹಳ್ಳ ಬಳಿ ಸಿಲಿಂಡರ್ ತುಂಬಿದ ಲಾರಿ ಪಲ್ಟಿಯಾದ ಪರಿಣಾಮ ಚಾಲಕ ಸಜೀವ ದಹನವಾಗಿರುವ ಘಟನೆ ನಡೆದಿದೆ. ಬೆಳಗಿನ ಜಾವ 5 Read more…

ಮಗನನ್ನೇ ಪಕ್ಷದಿಂದ ಉಚ್ಛಾಟಿಸಿದ ಮಾಜಿ ಸಿಎಂ

ಹರಿಯಾಣದ ಮಾಜಿ ಮುಖ್ಯಮಂತ್ರಿ ಹಾಗೂ ಇಂಡಿಯನ್ ನ್ಯಾಷನಲ್ ಲೋಕದಳ ಪಕ್ಷದ ಅಧ್ಯಕ್ಷ ಓಂ ಪ್ರಕಾಶ್ ಚೌಟಾಲಾ ಅವರು ತಮ್ಮ ಮಗನನ್ನೇ ಪಕ್ಷದಿಂದ ಉಚ್ಛಾಟಿಸಿದ್ದಾರೆ. ಪಕ್ಷದಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ Read more…

ಶಾಕಿಂಗ್: ಅಮ್ಮ ಮೊಬೈಲ್ ಕಿತ್ಕೊಂಡಿದ್ದಕ್ಕೆ ನೇಣು ಹಾಕಿಕೊಂಡ ಬಾಲಕ

ಅಮ್ಮ ಮೊಬೈಲ್ ಫೋನ್ ಕಸಿದುಕೊಂಡರು ಎಂಬ ಕಾರಣಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇಲ್ಲಿನ ನಾಗಪುರದಲ್ಲಿ ನೆಲೆಸಿರುವ 14 ವರ್ಷದ ಬಾಲಕ ಕ್ರಿಷ್ ಸುನಿಲ್ Read more…

ಶನಿವಾರ ಶಬರಿಮಲೆಗೆ ಹೋಗ್ತಾರಂತೆ ತೃಪ್ತಿ ದೇಸಾಯಿ – ನಾವು ಬಿಡಲ್ಲ ಅಂತಿದ್ದಾರೆ ರಾಹುಲ್ ಈಶ್ವರ್

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪರಿಸರದಲ್ಲಿ ಶನಿವಾರ ಮತ್ತೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಏಕೆಂದರೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತರ ವಿರೋಧದ ನಡುವೆಯೂ ದೇವಸ್ಥಾನಕ್ಕೆ ಹೋಗಿ Read more…

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ನಿರ್ಗಮಿಸಲಿದ್ದರಾ ಯಡಿಯೂರಪ್ಪ…?

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಕಾಂಗ್ರೆಸ್ ನಲ್ಲಿ ನಾಯಕತ್ವದ ವಿರುದ್ಧ ಹಿರಿಯ ಮುಖಂಡರು ತಿರುಗಿ ಬಿದ್ದಿರುವ ಮಧ್ಯೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ Read more…

ಇಡುವ ಪ್ರತಿ ಹೆಜ್ಜೆಯಲ್ಲೂ ಡಿಕೆಶಿ ಹಾಕ್ತಾರಾ ಲೆಕ್ಕಾಚಾರ…?

ಇತ್ತೀಚೆಗೆ ನಡೆದ 3 ಲೋಕಸಭಾ ಹಾಗೂ 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ದೋಸ್ತಿ ಸರ್ಕಾರ ಉತ್ತಮ ಸಾಧನೆ ಮಾಡಿದ್ದು, ಬಿಜೆಪಿ ಕೇವಲ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ Read more…

ಜಾಮೀನು ಸಿಕ್ಕರೂ ಜನಾರ್ದನ ರೆಡ್ಡಿಗೆ ‘ಶಾಕ್’ ನೀಡಿದೆ ಈ ಸುದ್ದಿ

ಡೀಲ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಈಗ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಪರಪ್ಪನ ಅಗ್ರಹಾರ ಕಾರಾಗೃಹದಿಂದ ಹೊರಬಂದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರುದ್ಧ Read more…

ರೈಲಿನ ಮೂಲಕ ರಾಮಾಯಣ ‘ದರ್ಶನ’…!

ನವದೆಹಲಿ: ಶ್ರೀ ರಾಮಾಯಣ ಎಕ್ಸ್ ಪ್ರೆಸ್ ಎಂಬ ವಿಶೇಷ ರೈಲು ಬುಧವಾರ ಇಲ್ಲಿನ ಸಫ್ದರ್ಜಂಗ್ ರೈಲು ನಿಲ್ದಾಣದಿಂದ ಹೊರಟಿದ್ದು, ರಾಮಾಯಣದಲ್ಲಿ ಬರುವ ಪ್ರಮುಖ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಶ್ರೀ ರಾಮಾಯಣ Read more…

ನ.14 ರಂದು ರಸಗುಲ್ಲ ಸವಿದು ಸಂಭ್ರಮಿಸಿದ ಬಂಗಾಳಿಗಳು…!ಯಾಕೆ ಗೊತ್ತಾ…?

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬುಧವಾರ ಸಂಭ್ರಮದ ವಾತಾವರಣ ಮನೆಮಾಡಿತ್ತು. ಕಾರಣ ಅವರ ಬಹು ವರ್ಷಗಳ ಕನಸು ಈಡೇರಿ ಒಂದು ವರ್ಷವಾಗಿತ್ತು. ಹೌದು, ಅಲ್ಲಿನ ರಸಗುಲ್ಲಕ್ಕೆ ಭೌಗೋಳಿಕ ಸೂಚಿ (ಜಿಯೋಗ್ರಾಫಿಕಲ್ Read more…

ಬೆಂಗಳೂರು ರೈಲು ನಿಲ್ದಾಣದಲ್ಲಿ ಹಾರಾಡಲಿದೆ 100 ಅಡಿ ಎತ್ತರದ ತ್ರಿವರ್ಣ ಧ್ವಜ…!

ರಾಷ್ಟ್ರೀಯ ಸೇನಾ ಸ್ಮಾರಕ ಆಯ್ತು, ಇನ್ನು ಬೆಂಗಳೂರಿನ ಎರಡು ಪ್ರಮುಖ ರೈಲ್ವೆ ನಿಲ್ದಾಣದಲ್ಲೂ ಈ ವರ್ಷಾಂತ್ಯದೊಳಗೆ ಬೃಹತ್ ರಾಷ್ಟ್ರಧ್ವಜ ಹಾರಾಡಲಿದೆ. ಹೌದು, ದೇಶದ ಪಾಲಿಗೆ ಹೆಮ್ಮೆಯಾಗಿರುವ ರಾಷ್ಟ್ರೀಯತೆಯ ಸಂಕೇತಗಳನ್ನು Read more…

ಸರ್ಕಾರದ ಎಚ್ಚರಿಕೆಯ ನಡುವೆಯೂ ರೈತನ ಆಸ್ತಿ ಜಪ್ತಿಗೆ ಮುಂದಾದ ಬ್ಯಾಂಕ್

ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಘೋಷಿಸಿದ್ದು, ಅದನ್ನು ಈಗ ಕಾರ್ಯಗತಗೊಳಿಸಲಾಗುತ್ತಿದೆ. ಜೊತೆಗೆ ತಮ್ಮ ಸರ್ಕಾರದ ಅವಧಿಯಲ್ಲಿ ಸಾಲಗಾರ ರೈತರಿಗೆ ಬ್ಯಾಂಕುಗಳು ಯಾವುದೇ ತೊಂದರೆ Read more…

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದ ಇನ್ಫೋಸಿಸ್ ನಾರಾಯಣ ಮೂರ್ತಿ

ಮುಂಬರುವ ಲೋಕಸಭಾ ಚುನಾವಣೆಗೆ ಪ್ರಮುಖ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿರುವ ಬೆನ್ನಲ್ಲೇ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ ಸಹಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, ಪ್ರಧಾನಿ ನರೇಂದ್ರ ಮೋದಿಯವರ ಪರ ಬ್ಯಾಟಿಂಗ್ Read more…

ಮೆಕ್ಕೆಜೋಳ ಬೆಳೆದ ರೈತರಿಗೆ ಸಿಹಿ ಸುದ್ದಿ: ಬೆಂಬಲ ಬೆಲೆ ಹೆಚ್ಚಿಸಿದ ರಾಜ್ಯ ಸರ್ಕಾರ

ಎರಡು ದಿನಗಳ ಹಿಂದಷ್ಟೇ ಭತ್ತದ ಬೆಂಬಲ ಬೆಲೆಯನ್ನು ನಿಗದಿಪಡಿಸಿದ್ದ ರಾಜ್ಯ ಸರ್ಕಾರ, ಈಗ ಮೆಕ್ಕೆಜೋಳ ಬೆಳೆದ ರೈತರಿಗೆ ಸಿಹಿ ಸುದ್ದಿ ನೀಡಿದೆ. ಮೆಕ್ಕೆಜೋಳ ಖರೀದಿ ದರವನ್ನು 1350 ರೂ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...