alex Certify
ಕನ್ನಡ ದುನಿಯಾ       Mobile App
       

Kannada Duniya

‘ಆರೋಗ್ಯ’ ಹೆಚ್ಚಿಸುವ ಖರ್ಜೂರದ ಶೇಕ್

ಆರೋಗ್ಯಕರ ಆಹಾರ ಸೇವನೆ ಮಾಡೋರ ಸಂಖ್ಯೆ ಬೆರಳೆಣಿಕೆಯಂತಾಗಿದೆ. ರುಚಿಕರ ಹಾಗೂ ಆರೋಗ್ಯಕ್ಕೆ ಅತ್ಯುತ್ತಮವಾಗಿರುವ ಖರ್ಜೂರದ ಶೇಕ್ ಮಾಡೋದು ಹೇಗೆ ಅಂತಾ ಹೇಳ್ತೇವೆ. ಸುಲಭವಾಗಿ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ಖರ್ಜೂರದ Read more…

ಗುಲಾಬ್ ಜಾಮೂನ್ ಕಸ್ಟರ್ಡ್ ರೆಸಿಪಿ

ಹಬ್ಬ ಹರಿದಿನಗಳಲ್ಲಿ ಸಿಹಿ ಮಾಡೋದು ಸಾಮಾನ್ಯ. ಈ ಬಾರಿ ಗುಲಾಬ್ ಜಾಮೂನ್ ಕಸ್ಟರ್ಡ್ ಟ್ರೈ ಮಾಡಿ. ಗುಲಾಬ್ ಜಾಮೂನ್ ಕಸ್ಟರ್ಡ್ ಗೆ ಬೇಕಾಗುವ ಪದಾರ್ಥ: ಹಾಲು – 80 Read more…

ದಿಢೀರ್ ನೆ ಮಾಡಿ ತೆಂಗಿನಕಾಯಿ ಪಾಯಸ

ತೆಂಗಿನಕಾಯಿ ತುರಿ ಪಾಯಸ ಮಾಡೋದು ತುಂಬಾ ಸುಲಭ. ಹಾಗೆ ತುಂಬಾ ಸರಳ ಕೂಡ. ದಿಢೀರ್ ಅಂತಾ ಅತಿಥಿಗಳು ಬಂದ್ರೆ ರುಚಿರುಚಿ ತೆಂಗಿನಕಾಯಿ ಪಾಯಸ ಮಾಡಿ ಬಡಿಸಿ. ತೆಂಗಿನಕಾಯಿ ಪಾಯಸ Read more…

ಗರಿಗರಿಯಾದ ಚೈನೀಸ್ ಆಲೂ ಚಿಲ್ಲಿ ರೆಸಿಪಿ

ಆಲೂಗಡ್ಡೆಯಲ್ಲಿ ಏನೇ ತಯಾರಿಸಿದರೂ ಅದಕ್ಕೆ ರುಚಿ ಕಟ್ಟಿಟ್ಟ ಬುತ್ತಿ. ಅದರಲ್ಲೂ ಸಿಂಪಲ್ ಆಗಿ ತಕ್ಷಣ ತಯಾರಿಸಬಹುದಾದ ಆಲೂ ರೆಸಿಪಿಗಳು ಹತ್ತು ಹಲವಾರು. ಈ ಮಳೆಗಾಲದ ಕೆಲ ಸಂಜೆಗಳನ್ನು ಚೈನೀಸ್ Read more…

ಬನಾನ – ಕೋಕನೆಟ್ ಬ್ರೆಡ್ ತಯಾರಿಸುವ ವಿಧಾನ

ಇಂದು ಸಾಮಾನ್ಯವಾಗಿ ಎಲ್ಲರೂ ಬೇಕರಿ ತಿಂಡಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ಕೆಲವೊಂದು ತಿಂಡಿಗಳನ್ನು ಮನೆಯಲ್ಲಿಯೇ, ರುಚಿ ಶುಚಿಯಾಗಿ ಮಾಡಿಕೊಳ್ಳಬಹುದಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಗ್ರಿಗಳು: ಮೈದಾ-ಒಂದು ಕಪ್, Read more…

ಮನೆಯಲ್ಲೆ ಸುಲಭವಾಗಿ ತಯಾರಿಸಿ ‘ಮಿಲ್ಕ್ ಕೇಕ್’

ಸಿಹಿ ತಿಂಡಿಗಳ ಪಟ್ಟಿಯಲ್ಲಿ ಮೊದಲು ಬರೋದು ಮಿಲ್ಕ್ ಕೇಕ್. ಅನೇಕರಿಗೆ ಮಿಲ್ಕ್ ಕೇಕ್ ಅಂದ್ರೆ ಇಷ್ಟ. ಇದನ್ನು ಆರಾಮವಾಗಿ ಮನೆಯಲ್ಲಿಯೇ ತಯಾರಿಸಬಹುದು. ಮಿಲ್ಕ್ ಕೇಕ್ ಗೆ ಬೇಕಾಗುವ ಪದಾರ್ಥ: Read more…

ಪೈನಾಪಲ್‌ ಚಟ್ನಿ ಟ್ರೈ ಮಾಡಿ ಸವಿಯಿರಿ

​ಪೈನಾಪಲ್‌ ಜಾಮ್ ಮತ್ತು ಜ್ಯೂಸ್ ಸವಿದಿದ್ದೀರಾ. ಆದರೆ ಪೈನಾಪಲ್‌ ಚಟ್ನಿ ರುಚಿ ಹೇಗಿರುತ್ತದೆ ಅಂತ ಟ್ರೈ ಮಾಡಿದ್ದೀರಾ. ದಿನಾ ಒಂದೇ ಬಗೆಯ ಚಟ್ನಿ ತಿಂದು ಬೇಜಾರಾಗಿದ್ದರೆ, ಈ ಸೂಪರ್‌ Read more…

ಶ್ರಾವಣ ಮಾಸದ ಹಬ್ಬಕ್ಕೆ ‘ಗೆಣಸಿನ ಹೋಳಿಗೆ’

ಶ್ರಾವಣ ಮಾಸದ ಜೊತೆಗೆ ಹಬ್ಬಗಳ ಸಾಲೇ ಬರುತ್ತದೆ. ಒಂದೆರಡು ಸಿಹಿ ತಿನಿಸು ಮಾಡಿದರೇ ಹಬ್ಬದ ಅಂದ ಹೆಚ್ಚೋದಿಲ್ಲ. ಹಾಗಂತ ಅಂಗಡಿಯಿಂದ ಸ್ವೀಟ್ ತಂದು ಹಬ್ಬ ಆಚರಿಸೋಕೆ ಮನಸ್ಸು ಒಪ್ಪೋದಿಲ್ಲ. Read more…

ಮನೆಯಲ್ಲಿಯೇ ಮಾಡಿ ಆರೋಗ್ಯಕರ ಅನಾನಸ್ ಜಾಮ್

ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುವ ಪದಾರ್ಥಗಳಲ್ಲಿ ಜಾಮ್ ಕೂಡ ಒಂದು. ವೆರೈಟಿ ವೆರೈಟಿ ಜಾಮ್ ತಿನ್ನಲು ಮಕ್ಕಳು ಆಸೆಪಡ್ತಾರೆ. ಎಲ್ಲ ಹಣ್ಣಿನ ಜಾಮ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದ್ರೆ Read more…

ಟಿಫನ್ ಗೆ ರುಚಿ ರುಚಿಯಾದ ಖಾರ ಪಡ್ಡು

ನೀವು ಪಡ್ಡು ಪ್ರಿಯರಾಗಿದ್ದರೆ ಪಡ್ಡು ಅನ್ನು ಹಲವು ರುಚಿಯಲ್ಲಿ ಮಾಡಿ ಸವಿಯಬಹುದು. ಬೆಳಗ್ಗಿನ ಬ್ರೇಕ್‌ ಫಾಸ್ಟ್‌ಗೆ ಖಾರ ಪಡ್ಡು ಸವಿಯಲು ಮಜಾವಾಗಿರುತ್ತದೆ. ಹಾಗಿದ್ದರೆ ಖಾರ ಪಡ್ಡು ಅನ್ನು ರುಚಿಕರವಾಗಿ Read more…

ಸವಿ ರುಚಿಗೆ ‘ಸೇಬು ಹಣ್ಣಿನ’ ಪಾಯಸ

ದಿನಕ್ಕೊಂದು ಆಪಲ್ ತಿಂದರೆ ಆರೋಗ್ಯವಾಗಿರಬಹುದೆಂದು ಬಲ್ಲವರು ಹೇಳುತ್ತಾರೆ. ಆಪಲ್ ನಲ್ಲಿ ವಿಶೇಷವಾದ ಪಾಯಸ ಮಾಡಬಹುದಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: 3-4 ಸೇಬು ಹಣ್ಣುಗಳು, 3 ಕಪ್ ಹಾಲು, Read more…

ಮಾಡಿ ನೋಡಿ ಕೆಸುವಿನ ಸೊಪ್ಪಿನ ‘ಕರಕಲಿ’

ಮಳೆಗಾಲ ಬಂತೆಂದರೆ ಏನಾದರೂ ಬಿಸಿ ತಿನ್ನಬೇಕೆನಿಸುತ್ತದೆ. ಮಲೆನಾಡಿನಲ್ಲಿ ಮಳೆ ಹೆಚ್ಚು. ಹಾಗಾಗಿಯೇ ಇಲ್ಲಿನವರು ಮಳೆಗಾಲಕ್ಕೆಂದೇ ಕೆಲವು ಅಡಿಗೆಗಳನ್ನು ಮಾಡುತ್ತಾರೆ. ಅಂತಹ ಅಡಿಗೆಯಲ್ಲಿ ಕೆಸುವಿನ ಸೊಪ್ಪಿನ ಕರಕಲಿಯೂ ಒಂದು. ಬೇಕಾಗುವ Read more…

ಸರಳ ರುಚಿಕರ ಬೀನ್ಸ್ ರೋಸ್ಟ್ ರೆಸಿಪಿ

ಬೀನ್ಸ್ ಆರೋಗ್ಯಕ್ಕೆ ಒಳ್ಳೆಯದು. ಬೀನ್ಸ್ ತರಕಾರಿಯನ್ನು ಮತ್ತಷ್ಟು ರುಚಿಕರವಾಗಿ ಸವಿಯುವ ವಿಧಾನವಿದೆ. ಪಲ್ಯ, ಸಾಂಬಾರಿಗಿಂತ ಇದು ತುಂಬಾ ರುಚಿಯಾಗಿರುತ್ತದೆ. ಕೇವಲ ರೋಸ್ಟ್ ಮಾಡಿದ್ರೆ ಸಾಕು. ಹಾಗಾದರೆ ಬೀನ್ಸ್ ರೋಸ್ಟ್ Read more…

ಮಳೆಗಾಲಕ್ಕೆ ಬಿಸಿ ಬಿಸಿ ‘ಪುದೀನಾ’ ಸೂಪ್

ಪುದೀನಾ ಸೊಪ್ಪು ಆರೋಗ್ಯಕ್ಕೆ ಹಿತ. ಇದರಿಂದ ಅಡುಗೆ ರುಚಿ ಸಹ ಇನ್ನಷ್ಟು ಹೆಚ್ಚುತ್ತದೆ. ದೇಹವನ್ನು ತಂಪು ಮಾಡುವ ಗುಣ ಹೊಂದಿರುವ ಪುದೀನಾವನ್ನು ಆಗಾಗ ಬಳಸುತ್ತಿದ್ದರೆ ಉತ್ತಮ. ಮಳೆ ಬೀಳುತ್ತಿರುವುದರಿಂದ Read more…

ಗೋಡಂಬಿ ‘ಮೈಸೂರು ಪಾಕ್’ ಮಾಡಿ ನೋಡಿ

ಬೇಕಾಗುವ ಸಾಮಗ್ರಿಗಳು : ಕಡಲೆಹಿಟ್ಟು- 1 ಕಪ್, ಗೋಡಂಬಿ- 1 ಕಪ್, ತುಪ್ಪ- 1 ಕಪ್ ಸಕ್ಕರೆ- 2 ಕಪ್. ತಯಾರಿಸುವ ವಿಧಾನ : ಒಲೆಯ ಮೇಲೆ ಬಾಣಲೆ ಇಟ್ಟು 1 Read more…

ಹೀಗೆ ಮಾಡಿ ‘ಬ್ರೌನ್ ಬ್ರೆಡ್’ ದಹಿ ವಡಾ

ಬ್ರೌನ್ ಬ್ರೆಡ್ ನಿಂದ ಮಾಡುವ ದಹಿ ವಡಾ ಹೆಸರು ಹೇಳಿದ್ರೆ ಬಾಯಲ್ಲಿ ನೀರೂರತ್ತೆ. ಬ್ರೌನ್ ಬ್ರೆಡ್ ಬೊಜ್ಜು ಕರಗಿಸಲು ಹೇಳಿ ಮಾಡಿಸಿದ ಆಹಾರ. ಇದರಲ್ಲಿ ಫೈಬರ್ ಪ್ರಮಾಣ ಜಾಸ್ತಿ Read more…

ಉಳಿದ ಚಪಾತಿಯಲ್ಲಿ ತಯಾರಿಸಿ ಚಪಾತಿ ಉಪ್ಪಿಟ್ಟು

ಪ್ರತಿದಿನ ಬೆಳಗ್ಗೆ ಏನು ತಿಂಡಿ ಮಾಡುವುದು, ಮಾಡಿದ್ದನ್ನೇ ಮತ್ತೆ ಮಾಡಿ ತಿನ್ನಲು ಬೇಜಾರು, ಹೊಸ ತಿನಿಸು ಏನಿದೆ ಎಂದೆಲ್ಲಾ ಯೋಚಿಸುವವವರಿಗೆ ಇಲ್ಲಿದೆ ಹೊಸ ರೀತಿಯ ಬ್ರೇಕ್ ಫಾಸ್ಟ್. ಇದನ್ನು Read more…

ರುಚಿಯಾಗಿ ʼದಾಲ್ʼ ಫ್ರೈ ಮಾಡಿ ಸವಿಯಿರಿ

ಊಟದಲ್ಲಿ ಅನ್ನದ ಜೊತೆ ಪ್ರಮುಖ ಪದಾರ್ಥವಾಗಿ ಹೆಚ್ಚಿನ ಜನರು ದಾಲ್ ಬಳಸುತ್ತಾರೆ. ದಾಲ್ ಫ್ರೈ ಅನ್ನು ತೊಗರಿಬೇಳೆ ಮತ್ತು ಹೆಸರು ಬೇಳೆ ಎರಡರಿಂದಲೂ ಮಾಡಬಹುದಾಗಿದ್ದು, ಹೆಚ್ಚಿನ ಜನರು ತೊಗರಿ Read more…

ಸುಲಭವಾಗಿ ಮಾಡಬಹುದಾದ ಸಿಹಿ ಸಿಹಿ ಬಾಸುಂದಿ

ಸಿಹಿ ತಿನಿಸುಗಳೆಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಚಿಕ್ಕವರಿಂದ ಹಿಡಿದು ಹಿರಿಯರೂ ಕೂಡ ಸಿಹಿ ತಿನಿಸುಗಳನ್ನು ಇಷ್ಟಪಡುತ್ತಾರೆ. ಸುಲಭವಾಗಿ ಮಾಡಬಹುದಾದ ಬಾಸುಂದಿ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: Read more…

ಟೀ ಜೊತೆ ಸವಿಯಿರಿ ರುಚಿ ರುಚಿ ದಹಿ ಕಬಾಬ್

ಮಳೆಗಾಲ. ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕೆಂಬ ಬಯಕೆ ಸಾಮಾನ್ಯ. ದಹಿ ಕಬಾಬ್ ಜೊತೆ ಟೀ ಕುಡಿದ್ರೆ ಅದ್ರ ಮಜವೇ ಬೇರೆ. ನೀವು ಮನೆಯಲ್ಲಿ ದಹಿ ಕಬಾಬ್ ಮಾಡಿ ನೋಡಿ. ದಹಿ Read more…

ಸಂಜೆ ಸ್ನಾಕ್ಸ್ ಗೆ ಮಾಡಿ ರುಚಿ ರುಚಿ ಪೋಟಾಟೋ ಬಾಲ್ಸ್

ಸಂಜೆ ವೇಳೆಗೆ ಬಿಸಿ ಬಿಸಿ ಟೀ ಜೊತೆ ರುಚಿ ರುಚಿ ಸ್ನ್ಯಾಕ್ಸ್ ಯಾರಿಗೆ ಇಷ್ಟವಾಗಲ್ಲ. ಪಕೋಡಾ, ಗೋಬಿ ತಿಂದು ಬೋರ್ ಆಗಿದ್ರೆ ಈ ಸಂಜೆ ಪೋಟಾಟೋ ಬಾಲ್ಸ್ ಟ್ರೈ Read more…

ಮಳೆಗಾಲದಲ್ಲಿ ಈ ಆಹಾರದ ಬಗ್ಗೆ ಇರಲಿ ಎಚ್ಚರ…!

ತಂಪಾದ ವಾತಾವರಣಕ್ಕೆ ರುಚಿ ರುಚಿ ತಿಂಡಿ ತಿನ್ನುವ ಮನಸ್ಸಾಗ್ತಾ ಇದೆ. ಜೊತೆ ಜೊತೆಗೆ ಖಾಯಿಲೆಗಳು ಒಕ್ಕರಿಸ್ತಾ ಇವೆ. ಹಾಗಾಗಿ ಸಿಕ್ಕ ಸಿಕ್ಕ ತಿಂಡಿಗಳನ್ನು ತಿನ್ನುವ ಬದಲು ಮಳೆಗಾಲದಲ್ಲಿ ಆಹಾರ Read more…

ಮಳೆಗಾಲದಲ್ಲಿ ಮಾಡಿ ಬಿಸಿ ಬಿಸಿ ಪಾಸ್ಟಾ ಬಟರ್ ಮಸಾಲಾ

ಮಳೆಗಾಲದಲ್ಲಿ ಹಸಿವು ಜಾಸ್ತಿ. ಜೊತೆಗೆ ಬಾಯಿ ಹೊಸ ಹೊಸ ತಿಂಡಿಗಳನ್ನು ಬಯಸುತ್ತದೆ. ಬಿಸಿ ಬಿಸಿ ಆಹಾರ ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಅದ್ರಲ್ಲಿ ಪಾಸ್ಟಾ ಕೂಡ ಒಂದು. ಸಾಮಾನ್ಯವಾಗಿ ಪಾಸ್ಟಾ Read more…

ಆರೋಗ್ಯಕರ, ಟೇಸ್ಟಿ ಪಾಲಕ್ ಸೊಪ್ಪಿನ ಪರೋಟಾ

ಪರೋಟಾ ಬೆಳಗಿನ ತಿಂಡಿಗೆ ಹೇಳಿ ಮಾಡಿಸಿದಂತಹ ರೆಸಿಪಿ. ಅದರಲ್ಲೂ ಪಾಲಕ್ ಸೊಪ್ಪಿನ ಪರೋಟಾ ಜೊತೆಗೆ ಉಪ್ಪಿನಕಾಯಿ, ಮೊಸರು ಇದ್ರೆ ಎಲ್ಲರ ಬಾಯಲ್ಲೂ ನೀರೂರುತ್ತೆ. ಪಾಲಕ್ ಸೊಪ್ಪಿನ ಪರೋಟಾ ಆರೋಗ್ಯಕ್ಕೂ Read more…

ವರಮಹಾಲಕ್ಷ್ಮಿ ಹಬ್ಬಕ್ಕೆ ʼರವಾ ಕೇಸರಿʼ

ವರಮಹಾಲಕ್ಷ್ಮಿಗೆ ಶ್ರೇಷ್ಠವಾದ ಸಿಹಿ ತಿನಿಸುಗಳಲ್ಲಿ ರವಾ ಕೇಸರಿ  ಕೂಡ ಒಂದು. ರವಾ ಕೇಸರಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ. ರವಾ ಕೇಸರಿಗೆ ಬೇಕಾಗುವ ಸಾಮಗ್ರಿಗಳು : Read more…

‘ವರಮಹಾಲಕ್ಷ್ಮಿ’ ಸ್ಪೆಷಲ್ ಕೇಸರಿ ಪಿಸ್ತಾ ಕೀರ್

ಇಂದು ವರಮಹಾಲಕ್ಷ್ಮಿ ಹಬ್ಬ ಈ ಹಬ್ಬವನ್ನು ಕೇಸರಿ, ಪಿಸ್ತಾ ಕೀರ್ ನೊಂದಿಗೆ ಇನ್ನಷ್ಟು ಸಿಹಿ ಮಾಡಿ. ಕೇಸರಿ- ಪಿಸ್ತಾ ಕೀರ್ ಮಾಡಲು ಬೇಕಾಗುವ ಪದಾರ್ಥ: ಅರ್ಧ ಕಪ್ ತುಪ್ಪ, ಒಂದು Read more…

ರುಚಿ ರುಚಿಯಾದ ಪಾವ್ ಬಾಜಿ ʼಮಸಾಲಾ ದೋಸೆʼ

ಬೆಳಗಿನ ಉಪಹಾರಕ್ಕೆ ಮಾಡುವ ತಿಂಡಿಗಳಲ್ಲಿ ದೋಸೆಯೂ ಸಹ ಒಂದು. ಇದು ಬೆಳಗಿನ ತಿಂಡಿಗೂ ಸೂಕ್ತ, ಸಂಜೆಯ ತಿಂಡಿಗೂ ಹೊಂದುತ್ತದೆ. ಹೋಟೆಲ್‌ ಗಳಿಗೆ ಹೋದರೆ ಮಸಾಲಾ ದೋಸೆ, ಬೆಣ್ಣೆ ದೋಸೆ, Read more…

ಇಡ್ಲಿ ಮಂಚೂರಿ ರೆಸಿಪಿ

ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸು ಇಡ್ಲಿ ಜೊತೆಗೆ ಚೀನಾದ ಮಂಚೂರಿ ಮಿಶ್ರಣವೇ ಈ ಸ್ಪೆಷಲ್ ರೆಸಿಪಿ. ಮನೆಯಲ್ಲಿ ಬೆಳಗ್ಗೆ ಮಾಡಿದ ಇಡ್ಲಿ ಉಳಿದು ಹೋದ್ರೆ ಅದರಿಂದ ಸಂಜೆಗೆ ಸೂಪರ್ Read more…

ಮಕ್ಕಳ ಬೆಳಗಿನ ‘ಬ್ರೇಕ್ ಫಾಸ್ಟ್’ ಹೇಗಿರಬೇಕು ಗೊತ್ತಾ…?

ಮಕ್ಕಳಿಗೆ ಬೇರೆಲ್ಲಾ ಆಹಾರಗಳಿಗಿಂತ ಬೆಳಗಿನ ಉಪಹಾರ ತುಂಬಾನೇ ಮುಖ್ಯ. ಉಪಹಾರ ಚೆನ್ನಾಗಿದ್ದರೆ ಮಕ್ಕಳು ಆರೋಗ್ಯಕರವಾಗಿ, ಸ್ಟ್ರಾಂಗ್ ಆಗಿ ಬೆಳೆಯಲು ಸಾಧ್ಯವಾಗುತ್ತದೆ. ಜೊತೆಗೆ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ Read more…

ಕೆಮ್ಮು, ಶೀತ ಸಮಸ್ಯೆಗೆ ಉತ್ತಮ ಔಷಧಿ ‘ವೀಳ್ಯದೆಲೆ’

ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶವು ಹೇರಳವಾಗಿದೆ. ಜೊತೆಗೆ ಕೆಮ್ಮು, ಶೀತ ಸಮಸ್ಯೆಯಿರುವವರು ವೀಳ್ಯದೆಲೆಯಿಂದ ತಯಾರಿಸಿದ ರಸಂ ಸೇವಿಸಿ. ಇದನ್ನು ತಯಾರಿಸುವ ವಿಧಾನ ಹೇಗೆಂದು ನೋಡೋಣ. ಬೇಕಾಗುವ ಸಾಮಾಗ್ರಿಗಳು ವೀಳ್ಯದೆಲೆ 2 Read more…

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...