ಯೂಟ್ಯೂಬರ್ ಲಕ್ಷಯ್ ಚೌಧರಿ, ತಮ್ಮ ಅಜ್ಜನ ಅಂತ್ಯಕ್ರಿಯೆಯನ್ನು ವ್ಲಾಗ್ ಮಾಡಿದ ನಂತರ ಮತ್ತು ಅವರ ಚಾನಲ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಆಗುತ್ತಿದ್ದಾರೆ.
ವಿಡಿಯೋದಲ್ಲಿ ಅಜ್ಜನ ಕೊನೆಯ ವಿಧಿಗಳಲ್ಲಿ ಉಪಸ್ಥಿತರಿದ್ದ ಮಕ್ಕಳು ಮತ್ತು ಸುತ್ತಮುತ್ತಲಿನ ಜನರೊಂದಿಗೆ ಅವರು ಮಾತನಾಡುವುದನ್ನು ಕಾಣಬಹುದು. ಎಲ್ಲ ಆಚರಣೆಗಳನ್ನು ಅವರು ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ. ‘ನಾನಾಜಿಯವರು ‘ಯಾವುದೇ ವಿಷಾದವಿಲ್ಲದೆ ಸುದೀರ್ಘ ಜೀವನವನ್ನು ಹೇಗೆ ನಡೆಸಿದರು’ ಎಂಬುದನ್ನು ತೋರಿಸಿದ್ದಾರೆ.
ಮೂರು ದಿನಗಳ ಹಿಂದೆ ಪೋಸ್ಟ್ ಮಾಡಿದ ವ್ಲಾಗ್ ಯೂಟ್ಯೂಬ್‌ನಲ್ಲಿ 105K ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ಹಲವಾರು ಬಳಕೆದಾರರು ಕುಟುಂಬಕ್ಕೆ ಸಾಂತ್ವನ ಹೇಳಿದರೆ, ಅಂತಿಮ ಕ್ರಿಯೆಯ ಸಂದರ್ಭವನ್ನೂ ವಿಡಿಯೋ ಮಾಡಿ ಶೇರ್ ಮಾಡಿಕೊಂಡಿರುವುದು ಸರಿಯಲ್ಲ ಎಂದು ಇನ್ನು ಹಲವರು ಹೇಳುತ್ತಿದ್ದಾರೆ.
https://twitter.com/niiravmodi/status/1637718665125826560?ref_src=twsrc%5Etfw%7Ctwcamp%5Etweetembed%7Ctwterm%5E1637718665125826560%7Ctwgr%5E4b9e5b81ecf63f874563c6fbbe7e617c952f1971%7Ctwcon%5Es1_&ref_url=https%3A%2F%2Fwww.news18.com%2Fbuzz%2Fyoutuber-lakshay-chaudhary-vlogs-grandfathers-funeral-gets-called-out-on-twitter-7343227.html