ತಮಿಳುನಾಡು : ವಿದ್ಯುತ್ ಶಾಕ್ ನಿಂದ ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಯುವಕ ತನ್ನ ಪ್ರಾಣ ಪಣಕ್ಕಿಟ್ಟಿದ್ದಾನೆ.
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಯುವಕನ ಧೈರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಯುವಕ ಕಣ್ಣನ್. ಹುಡುಗನನ್ನು ಉಳಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಾನೆ. ಅವರು ನಿಜವಾದ ಹೀರೋ. ಎಲ್ಲರಿಗೂ ಸ್ಫೂರ್ತಿ. ಎಲ್ಲರೂ ಅವರನ್ನು ಮೆಚ್ಚಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
TAGGED:ವಿದ್ಯುತ್ ಶಾಕ್
