ಈ ಚಿತ್ರಗಳಲ್ಲಿರುವ ವ್ಯತ್ಯಾಸ ಗುರುತಿಸಿದರೆ ನಿಮ್ಮ ಕಣ್ಣು ಬಲು ಸೂಕ್ಷ್ಮ ಅಂತಾನೆ ಅರ್ಥ….!

ದೃಷ್ಟಿ ಭ್ರಮಣೆಯ ಚಿತ್ರಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಕೊನೆಯೇ ಇಲ್ಲ. ನಮ್ಮ ಕಣ್ಣುಗಳು ಹಾಗೂ ಮೆದುಳಿನ ಗ್ರಹಿಕಾ ಸಾಮರ್ಥ್ಯಕ್ಕೆ ಭಯಂಕರ ಸವಾಲೊಡ್ಡುವ ಅನೇಕ ಚಿತ್ರಗಳನ್ನು ನೋಡಿದ್ದೇವೆ.

ಇಂಥದ್ದೇ ಚಿತ್ರವೊಂದು ನೆಟ್ಟಿಗರ ದೃಷ್ಟಿ ಹಾಗೂ ದೃಷ್ಟಿಗ್ರಹಿಕಾ ಸಾಮರ್ಥ್ಯಗಳನ್ನು ಪರೀಕ್ಷಿಸುತ್ತಿದೆ. ಎರಡು ಚಿತ್ರಗಳನ್ನು ಅಕ್ಕಪಕ್ಕ ಇರಿಸಲಾಗಿದ್ದು, ಒಂದಕ್ಕೊಂದು ಒಂದೇ ರೀತಿ ಇರುವ ಇವುಗಳಲ್ಲಿ ಇರುವ ಚಿಕ್ಕ ಪುಟ್ಟ ವ್ಯತ್ಯಾಸಗಳನ್ನು ಪತ್ತೆ ಮಾಡಲು ಸವಾಲೆಸೆಯಲಾಗಿದೆ.

ಈ ಚಿತ್ರದಲ್ಲಿರುವ ಪ್ರತಿಯೊಂದು ಅಂಶವನ್ನೂ ತೀಕ್ಷ್ಣವಾಗಿ ಗಮನಿಸಿದರೆ ಮಾತ್ರವೇ ಇಲ್ಲಿರುವ ಸಣ್ಣಾತಿಸಣ್ಣ ವ್ಯತ್ಯಾಸಗಳು ಕಣ್ಣಿಗೆ ಬೀಳುವುದು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read