GOOD NEWS : ಇಂದಿರಾ ಕ್ಯಾಂಟೀನ್’ ಗೆ ‘ಡಿಜಿಟಲ್ ಸ್ಪರ್ಶ’ , ಇನ್ಮುಂದೆ ಆನ್ ಲೈನ್ ನಲ್ಲೇ ಊಟ ಬುಕ್ ಮಾಡ್ಬಹುದು.!

ಬೆಂಗಳೂರು : ಇಂದಿರಾ ಕ್ಯಾಂಟೀನ್ಗಳಿಗೆ ಡಿಜಿಟಲ್ ಸ್ಪರ್ಶ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಗ್ರಾಹಕರು ಆನ್ ಲೈನ್ ಮೂಲಕ ಊಟ ಬುಕ್ ಮಾಡಬಹುದು.

ಹೌದು. ಗ್ರಾಹಕರು ಇನ್ಮುಂದೆ ಎಲ್ಇಡಿ ಮಾದರಿಯ ಮಿಷಿನ್ ಮೂಲಕ ಇಂದಿರಾ ಕ್ಯಾಂಟೀನ್ ಊಟ ಬುಕ್ಕಿಂಗ್ ಮಾಡಬಹುದು. ಗ್ರಾಹಕರು ಎಲ್ಇಡಿ ಮಾದರಿಯ ಮಿಷಿನ್ ಮೂಲಕ ಇಂದಿರಾ ಕ್ಯಾಂಟೀನ್ ಊಟವನ್ನ ಬುಕ್ಕಿಂಗ್ ಮಾಡಬಹುದು.

ಎಲ್ಇಡಿ ಮಾದರಿಯ ಮಿಷಿನ್ ಸ್ಕ್ರೀನ್ ಅಳವಡಿಸಿ, ಅದರಲ್ಲೇ ಊಟ ಬುಕ್ ಮಾಡುವ ವ್ಯವಸ್ಥೆಯನ್ನ ಜಾರಿಗೆ ತರಲು ಚಿಂತನೆ ನಡೆಸಿದೆ. ಸದ್ಯ ನಗರದಲ್ಲಿ 11 ಕಡೆ ಇದನ್ನು ಅನುಷ್ಟಾನಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕಡೆ ಇದನ್ನು ಅನುಷ್ಟಾನಗೊಳಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read